Amma – Arfaz ullal Lyrics
Singer | Arfaz ullal |
About the song
▪️Album : Amma (Ondu Pada Idi Jagattu)
▪️Singer : Arfaz Ullal
▪️Lyrics : Avinash Bk Thirthahalli
▪️Producer : Abijith Bk
▪Recordings : Kings Audio Station Kannur
▪Mixing & Mastering : Yusuf Kannur
▪️Edit : Knight Wing Creation
Lyrics
…ಅಮ್ಮ…
ಕೋಟಿ ದೇವರೆ ಎದುರಿದ್ದರು
ನಿನ್ನಂತೆ ಯಾರು ಕಾಣರಮ್ಮ
ಕೋಟಿ ಸಂಪತ್ತೆ ಕೈಲಿಟ್ಟರು
ನೀ ನೀಡೋ ಪ್ರೀತಿಗೆ ಸಾಟಿಲ್ಲಮ್ಮ
ಈ ಜೀವವೆ ಮುಡಿಪಿಟ್ಟರು
ನಿನ್ನ ತ್ಯಾಗಕ್ಕೆ ಸರಿಹೋಗದು
ನೀ ನೀಡಿರೋ ಈ ಪ್ರೀತಿಯ
ಹೊಗಳೋಕು ಪದ ಸಾಲದು
ನಡೆದಾಡೋ ದೇವತೆ
ಅಮ್ಮಾನೇ……
ಕೋಟಿ ದೇವರೆ ಎದುರಿದ್ದರು
ನಿನ್ನಂತೆ ಯಾರು ಕಾಣರಮ್ಮ
ಕೋಟಿ ಸಂಪತ್ತೆ ಕೈಲಿಟ್ಟರು
ನೀ ನೀಡೋ ಪ್ರೀತಿಗೆ ಸಾಟಿಲ್ಲಮ್ಮ
ಪ್ರಸಾವ ವೇದನೆ ನೀನೆ ತಿಂದು
ನೋವಲೆ ನನ್ನಭೂಮಿಗೆತಂದು
ಕಣ್ಣಲ್ಲಿ ಹನಿಯು ಜಿನುಗಿದರೂನು
ನಗುತಲೆ ನನ್ನ ನೋಡಿದೆ ನೀನು
ನನ್ನ ದಾರಿ ದೀಪ
ನೀನಾದೆ ಏನು
ನನ್ನ ಕೊನೆಯವರೆಗೂ
ಜೊತೆಯಾಗಿರು ನೀನು
ನಡೆದಾಡೋ ದೇವತೆ
ಅಮ್ಮಾನೇ…
ಕೋಟಿದೇವರೆ ಎದುರಿದ್ದರು
ನಿನ್ನಂತೆ ಯಾರು ಕಾಣರಮ್ಮ
ಕೋಟಿ ಸಂಪತ್ತೆ ಕೈಲಿಟ್ಟರು
ನೀ ನೀಡೋ ಪ್ರೀತಿಗೆ ಸಾಟಿಲ್ಲಮ್ಮ
ಈ ಜೀವವೇ ಮುಡಿಪಿಟ್ಟರು
ನಿನ್ನ ತ್ಯಾಗಕ್ಕೆ ಸರಿಹೋಗದು
ನೀ ನೀಡಿರೋ ಈ ಪ್ರೀತಿಯ
ಹೊಗಳೋಕು ಪದ ಸಾಲದು
ನಡೆದಾಡೋ ದೇವತೆ
ಅಮ್ಮಾನೇ…..