Kanasina arasi lyrics ( kannada ) – arfaz ullal – super cine lyrics

Kanasina arasi – Arfaz Ullal Lyrics

Singer Arfaz Ullal

About the song

▪ Singer : Arfaz Ullala
▪ Lyric : Safwan Magundi
▪ Music : Sanjay Leela Bhansali
▪ Producer : Chappu Habi Jaan
▪ Recording : Kings Audio Station Kannur
▪ Mixing Mastaring : Yousf Kannur
▪ Edit & Efx : Knight Wing Creation

Lyrics

ಕನಸಿನ ಅರಸಿ

ಯಾರೇ ನೀನು ಅರಸಿ
ಕರೆಯುವೆ ಕೈ ಬೀಸಿ
ಬರುವೆ ನಿನ್ನ ಬಳಿಗೆ
ಕಣ್ಕರೆಯ ಸ್ವೀಕರಿಸಿ
ಮನ ಮಿಡಿಯುವ ಆನೋಟವ
ನಾ ಕಂಡು ಸೋತೆನಾ
ನೀನಾಡಿದ ಮಾತನ್ನು
ಮುತ್ತಿನ ಹರಳಂತೆ
ರೇಷ್ಮೆಯ ದಾರದಿ
ನೈಯ್ಯಾವೆ ನಾನು

ಯಾರೆ ನೀನು ಅರಸಿ
ಕರೆಯುವೆ ಕೈ ಬೀಸಿ
ಯಾರಿಲ್ಲದೆ ಅಲೆದಾಡುವ
ನನ್ನನ್ನು ಕಂಡೆಯಾ
ಜೊತೆಗಾತಿಯು ನೀನಾದೆ
ಆ ದಿನ ನಿನ್ನದೆ
ವೀಣೆಯ ನುಡಿಸುತ್ತ
ನಾನಾದೆ ಪ್ರೇಮಿ….

ಯಾರೆ ನೀನು ಅರಸಿ
ಕರೆಯುವೆ ಕೈ ಬೀಸಿ
ಬರುವೆ ನಿನ್ನ ಬಳಿಗೆ
ಕಣ್ಕರೆಯ ಸ್ವೀಕರಿಸಿ
ಗೆಲುವಿನನರಸನಲ್ಲ ನಾ
ಬೆಳದಿಂಗಳ ಚಂದ್ರನಂತೆ
ಬೆಳಕಾದೆಯ ನೀನು
ಹಣೆಯ ಬರಹವ ತಿದ್ದಿ
ಈ ಜೀವನ ಬೆಳಗಿಸಿ ನೀನು

ಬೆಳಕನ್ನು ಚೆಲ್ಲಿದೆ
ಮಮತೆಯಲಿ ನೀನು
ತಾಯಿಯ ಒಲವೂ
ಪ್ರೀತಿಯಲಿ ನೀನು
ಮಡದಿಯ ಚೆಲುವೂ
ನಿನಗಾಗಿ ನನ್ನ ಈ ಪ್ರೀತಿ
ನಾ ಒಲಿದು ಕೊಡುವೆನೂ
ನಾ ನೀಡುವ ಈ ಪ್ರೀತಿಯೂ
ನಿನ್ನಿಂದ ಕಲಿತೆನೂ

ಸ್ವಂತಕ್ಕೂ ಬೇಡವಾದ
ನನ್ನನ್ನು ನೀ ಸೆಳೆದೇ
ನಿನ್ನಯ ಪ್ರೀತಿಯನ್ನು
ಈ ಹೃದಯದಿ ನಿ ಬರೆದೆ
ಮನ ಮಿಡಿಯುವ
ಆ ನೋಟವ
ನಾ ಕಂಡು ಸೋತೆನು
ನೀನಾಡಿದ ಮಾತನ್ನು
ಮುತ್ತಿನ ಹರಳಂತೆ
ರೇಷ್ಮೆಯ ದಾರದಿ
ನೈಯ್ಯೂವೆ ನಾನು…..

ಯಾರೆ ನೀನು ಅರಸಿ
ಕರೆಯುವೆ ಕೈ ಬೀಸಿ
ಬರುವೆ ನಿನ್ನ ಬಳಿಗೆ
ಕಣ್ಕರೆಯ ಸ್ವೀಕರಿಸಿ

Leave a Comment

Contact Us