Ninna Araso Nanage song details :
Song | Neene Tampu Gaali lyrics |
Singers | Karthik, Shweta Mohan |
Lyrics | Manoj Muntashir, Pramod Maravanthe |
Movie | Adipurush |
Music | Ajay Atul |
Label | T-Series |
Ninna Araso Nanage lyrics in kannada :
ನೀನೇ ತಂಪು ಗಾಳಿ
ನನ್ನುಸಿರೇ ನೀನಾಗಿ
ಬಂದಿರುವೆ
ಭೂಮಿ ಇರುವಾ ವರೆಗೂ
ಜೊತೆಯಿರುವೆ ನಾನಿನ್ನ
ನಿನ್ನೊಳಗೆ
ನಿನ್ನ ಪಾದಾ ಸೋಕಿದ
ಜಾಗಾನೇ ನನ್ನ ಸ್ವರ್ಗ
ನನ್ನ ಪ್ರಾಣಾನೇ ಗುಡಿಯು
ನೀನೇ ಪ್ರೇಮ ದೇವತೆ
ನನ ಹೃದಯ ಹೂವ ಹೊಳೆಯಾಗಿ ಹರಿದು
ನಿನ್ನ ಒಲವ ಕಡಲ ಸೇರಿದೆ
ಮನದೊಳಗೆ ನೂರು ರಂಗನ್ನು ನೀನೇ
ಬರೆದಿರುವ ಹೊಸ ಚಿತ್ರ ನೀನಾದೆ
ಸಿಹಿ ಭಾವ ಬಂಧಿಸಿದ ಸೆರೆವಾಸಿ ನಾನೇ
ನನ್ನ ನಿನ್ನ ಸಮ್ಮಿಲನ ಜನುಮ ಜನುಮ ನೇ
ಉಸಿರಿಯಲ್ಲಿ ಬೆಸೆದಂಥ ಅನುಬಂಧ ನೀನೇ
ಬಾಂದಣವು ನಾನಾದೆ ಚಂದ್ರ ನೀನೇ
ನೀ ನನ್ನ ಮೊದಲಾಸೆ ನೀನೇನೇ ಕೊನೆಯಾಸೆ
ನನ್ನ ಪ್ರಾಣಾನೇ ಗುಡಿಯು
ನೀನೇ ಪ್ರೇಮ ದೇವತೆ
ನನ ಹೃದಯ ಹೂವ ಹೊಳೆಯಾಗಿ ಹರಿದು
ನಿನ್ನ ಒಲವ ಕಡಲ ಸೇರಿದೆ
ಮನದೊಳಗೆ ನೂರು ರಂಗನ್ನು ನೀನೇ
ಬರೆದಿರುವ ಹೊಸ ಚಿತ್ರ ನೀನಾದೆ