Neenu nannavale song details
- Song : Neenu nannavale
- Singer : Chandan shetty
- Lyrics : Chandan shetty
- Music : Chandan shetty
Neenu nannavale lyrics in kannada
ನನಗಂತ ಬರುವವಳು ನೀನೇ ತಾನೆ
ನನ್ನ ಈ ಪುಟ್ಟ ಹೃದಯವಿದು ನಿಂದೆ ತಾನೇ
ಕಾದಿರುವೆ ನಿನಗಾಗಿ ಕಾದಿರುವೆ ಎಲ್ಲ ಮರೆತು ,
ನಿನ್ನ ಕುಳಿತು ನಿನಗಾಗೆ
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕುತಿರುವೆ
ಹಗುರಾಗಿದೆ ಹೃದಯ ಮಗುವಾಗಿದೆ ,
ಉಸಿರು ನಿನ್ನ ನೋಡಿ ಮನಸೋತು
ಸಿಹಿಯಾಗಿದೆ ಕಳುವಾಗಿದೆ ಅಳುವು
ಕಳುವಾಗಿದೆ ಯಾಕೋ ನಿನ್ನ ನೋಡಿ
ಮಾತೆಲ್ಲ ಸ್ವರವಾಗಿದೆ
ಅಭಿರಾಮ ನಾನು ,
ಅಭಿಸಾರಿಕೆ ನೀನು ಬೇಕೆ ಇರುವಂತ ,
ಕನಸು ಶುರುವಾಯಿತು ಕಳೆದ ಅಷ್ಟು
ಜನುಮ ಜೊತೆಯಾಗಿದ್ದೆ ಮುಂದಷ್ಟು
ಜನುಮದಲ್ಲಿ ಜೊತೆಯಾಗಿರುವೆ
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕುತಿರುವೆ
ಕೇಳದು , ಏನು ಕಾಣದು
ನಿನ್ನ ಜೊತೆಯಲ್ಲಿ ಇರುವಾಗ
ಭಯವಾಗದು ಸೇರದು ,
ಹಸಿವೆ ಆಗದು ನಿನ್ನ ಗುಂಗಲ್ಲಿ
ಬೇರೆನು ನೆನಪಾಗದು
ಆ ಸೂರ್ಯ ನಾನು ,
ಈ ಭೂಮಿ ನೀನು ನೀ ನನ್ನ ಮುಂದೆ ,
ನಾ ಬೆನ್ನ ಹಿಂದೆ ದಿನವೆಲ್ಲ
ನಿ ನನ್ನ ಮುದ್ದಿಸಬೇಕು
ನಾ ಹೋದಲ್ಲೆಲ್ಲ ನೀ ಇರಲೇಬೇಕು
ನನ್ನವಳೇ ನೀನು ನನ್ನವಳೇ
ಮನಸೊಳಗೆ ಮನೆಮಾಡಿ ನಿನಗಾಗಿ
ಕಾಯುತ ನಾನು ಕುತಿರುವೆ