Nee theredhare lyrics ( ಕನ್ನಡ ) – Swagatha nanna lokake

Nee theredhare song details :

  • Song : Nee theredhare
  • Singer : Nakul Abhayankar, Sangeetha Ravindranath
  • Lyrics : Jayanth kaikini
  • Movie : Swagatha nanna lokake
  • Music : Karan B Krupa
  • Label : Anand audio

Nee theredhare lyrics in kannada

ನೀ ತೆರೆದರೆ ಸಾಂಗ್ ಲಿರಿಕ್ಸ್

ನೀ ತೆರೆದರೆ ಕನಸಿನ ಕದವನು
ನಾ ಕದಿಯುವೆ ಹೃದಯದ ಪದವನು
ಮರಳಿ ಬಂತು ಜೀವದಿ ನವಿರಾಗಿ ಜೀವವೆ
ಅಗಲಿ ನಿನ್ನ ಎಂದಿಗೂ ಇರಲಾರೆ ಪ್ರೇಮವೇ

ಚಿಗುರಿ ನೂರು ಭಾವನೆ
ಬಿರಿದು ಹೂವಾಯ್ತು ಮನಸ್ಸು
ಬಿಡದೆ ನನ್ನ ಬಂಧಿಸಿ
ಮಧುರಜೂಮಾನೆ ವಿಧಿಸು
ಹೊಳಪು ತಾ ಬಂತು ಕಣ್ಣಲು
ದಿನವೂ ನಾ ನಿನ್ನ ನೋಡಲು
ಕಳೆದು ಮತ್ತೆ ಸಿಕ್ಕುತಾ
ತಿಳಿಯಿತು ಪ್ರೀತಿ ಬೆಲೆಯಾ
ಮಿನುಗೋ ಚಂದ್ರನಲ್ಲಿಯೋ
ಹನಿಗಳ ಸಣ್ಣ ಕಲೆಯು
ನೆಪವೂ ಬೇಕೇನು ಈಗಲೂ
ಮನದ ಮಾತನ್ನು ಹೇಳಲು
ಜೀವ ಭಾವ ನಿನ್ನದು…

ನೀ ತೆರೆದರೆ ಕನಸಿನ ಕದವನು
ಹಗುರವೀಗ ಮೈಮನ
ಹುರುಪಿನ ಗಾಳಿ ಸುಳಿದು
ಅರಳುವಾಗ ಖಾತುರ ಇರುಳಿಗೂ ಕೂಡ ತಿಳಿಯದು
ಅರಿತು ಒಂದಾದ ಜೀವಕೆ
ಒಂದೇ ಸಂದೇಹ ಏತಕೆ
ಸನಿಹ ನೀನು ಇದ್ದರೆ
ಬರದೂ ಕಾರ್ಮೋಡ ಮಳೆಗೆ
ಉಸಿರಿನಲ್ಲಿ ಗಂಧವು ನೆಲವು
ಮಿಂದಂತೆ ಮಳೆಗೆ
ನಲಿವು ನೋವೆಲ್ಲ ಸೇರಿಯ ಚೆಲುವೂ ಸಂಗಾತ ದಾರಿಗೆ
ನೀನೆ ನನ್ನ ದೇವತೆ…
ನೀ ತೆರೆದರೆ ಕನಸಿನ ಕದವನು
ನಾ ಕದಿಯುವೆ ಹೃದಯದ ಪದವನು

Nee theredhare song video :

Leave a Comment

Contact Us