Marali baradorige ninna payana song details :
- Song : Marali baradorige ninna payana
- Singer : Jogi Prem, Fayaz Khan
- Lyrics : N K Lolakshi
- Movie : Parasanga
- Music : Harsha Vardhan Raj
- Label : A2 music
Marali baradorige ninna payana lyrics in kannada
ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ
ಹೇಳಲಾಗದ ಮಾತಿನಲಿ
ಕೇಳಲಾಗದ ಧ್ವನಿಯಲ್ಲಿ
ನೋಡಲಾಗದ ಕಣ್ಣಿನಲಿ
ಕಾಣಲಾಗದ ಜಾಗದಲಿ
ಬಚ್ಚಟ್ಟು ಬಿಟ್ಟಿತ್ತಲ್ಲೋ ಕಂದ
ವಿಧಿಯಾ..ಲೋ..
ನಿನ್ನಾ..ಆ
ವಿಧಿಯಾ..ಲೋ..
ನಿನ್ನಾ..ಆ
ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ
ಶಕ್ತಿಯೇ ಇಲ್ಲದಾ ನಿಶಕ್ತ ಜಗದಲ್ಲಿ
ಚೈತನ್ಯದ ಮುಕ್ತಿಯಾ ದಣಿಯಾಗಿದ್ದೆ
ಶಕ್ತಿಯೇ ಇಲ್ಲದಾ..ಆ ನಿಶಕ್ತ ಜಗದಲ್ಲಿ
ಚೈತನ್ಯದ ಮುಕ್ತಿಯಾ ದಣಿಯಾಗಿದ್ದೆ
ಸಾವಿರಾರು ಆಸೆಗಳ
ಚಿಗುರಿಸಿ ಬೆಳೆಸಿ
ಬದುಕುವಾ ಆಸೆ ತರಿಸಿ
ಮುನ್ನೇಡೆಸುತ್ತಿದ್ದೆ.. ಏಏಏ
ಬದುಕುವಾ ಆಸೆ ತರಿಸಿ
ಮುನ್ನೇಡೆಸುತ್ತಿದ್ದೆ.. ಏಏಏ
ಮರಳಿ ಬಾರದೂರಿಗೆ ನಿನ್ನ ಪಯಣ
ಮರಳಿ ಬಾರದೂರಿಗೆ ನಿನ್ನ ಪಯಣ