Nee Irada Naale song credits :
Song | Nee Irada Naale |
Singers | Keerthan Holla , Aishwarya Rangarajan |
Lyrics | Ramenahalli Jagannatha |
Movie | Hondisi Bareyiri |
Music | Keerthan Holla , Aishwarya Rangarajan |
Label | Sunday Cinemas |
Nee Irada Naale song lyrics in Kannada :
ನೀ ಇರದ ನಾಳೆ
ಬೇಕಿಲ್ಲಾ ನನಗೆ
ನೀ ಇರುವಾಗ
ಆ ತಾರೆ ಕೂಡ ಮಸುಕಾಗಿದೆ
ನಾನೇ ಪ್ರಾಮಾಣಿಕ
ನಿನ್ನೊಲವಿನ ನೆರಳಾಚೆಗೂ – ಅದರಾಚೆಗೂ
ನೀನೇ ಜೊತೆ ಇರಲು
ಈ ಇರುಳು ಕೂಡ ತುಸು ನಾಚಿದೆ.
ಒಲವಿನ ನೆನಪಿನಲೇ ಇರುವ
ಈ ಜೀವದ ಜೊತೆಗೆ
ಯಾರೂ ನನಗೆ ನೀನೇ ಹೇಳು
ಈ ನೆನಪೆ ನನಗೆ ಸಾಕು.
ನಾನೇ ಬಹು ಭಾವುಕ
ನನ್ನೊಳಗಿನ ಅನುರಾಗಕೂ – ಅದರಾಳಕೂ
ನೀನೇ ಜೊತೆ ಇರಲು
ಈ ಇರುಳು ಕೂಡ ತುಸು ನಾಚಿದೆ.
ನೀ ಇರದ ನಾಳೆ ಬೇಕಿಲ್ಲಾ ನನಗೆ
ನೀ ಇರುವಾಗ ಆ ತಾರೆ ಕೂಡ ಮಸುಕಾಗಿದೆ.
ಓ ಜೀವವೇ ನೀ ದೂರ ಇದ್ದರೂ ಈ ಜಗಕೆ ನೀ ಹತ್ತಿರ
ಕೊನೆವರೆಗೂ ನಾ ಜೊತೆ ಸಾಗುವ
ಈ ದಿನಗಳೇನೆ ಬೇಕಾಗಿದೆ…