Narayana Narayana Song lyrics – Avane Srimannarayana

Narayana Narayana Song Details :

SongNarayana Narayana
SingersAnurag Kulkarni, Ananya Bhat
LyricsNagarjun Sharma
MovieAvane Srimannarayana
MusicCharan Raj
LabelParamvah Music

Narayana Narayana Song Lyrics in Kannada :

ಆಹಾ ಬಂದನು ಭಗವಂತನ ವರ್ಶನು
ಕಣ್ಣಿಗೆ ರೇಬನು ಯಾಕಿನ್ನು..
ಜಗದೋದ್ಧಾರ ಸುಕುಮಾರಾ..
ನಮಗೆಂದೆ ಬಂದ ಸರದಾರಾ
ನಿನ್ನ ಒರಿಜಿನಲ್ ಮೊಗವ ನೋಡಣಾ..

ನಾರಾಯಣ ನಾರಾಯಣ ಶ್ರೀಮನ್ನಾರಾಯಣ
ನಾರಾಯಣ..
ನಾರಾಯಣ ನಾರಾಯಣ ಶ್ರೀಮನ್ನಾರಾಯಣ
ನಾರಾಯಣ..

ಶಂಖ ಚಕ್ರ ಗಧೆ ಹೇಳು ಸ್ವಾಮಿ ‌‌ಎಲ್ಲಿದೆ..
ಶಂಖ ಚಕ್ರ ಗಧೆ ಹೇಳು ಸ್ವಾಮಿ ‌‌ಎಲ್ಲಿದೆ..
ಕೈಜೋಡಿಸಿ ದೇವ್ರನ್ನ ಡೌಟ್ಯಾಕೆ ಕೇಳಣ..
ಯಾಕಪ್ಪಾ ಬಂದೂಕು ಬೇರಿಜರ್ಬಿಲ್ಲು-ಬಾಣ..
ಕುಂಕುಮ ಹಣೆಗೆ ತಾಕಿ..
ಆಗಿದೆ..
ಜಯದ ತಿಲಕ…
ಒಲಿದಿದೆ, ಕಳೆಯಿದೆ, ಚಾರ್ಮಿಂಗು ನಿನ್ನ ಮುಖ..
ಜಗದೋದ್ಧಾರ ಸುಕುಮಾರ
ನೀನೆ ಎಲ್ಲಾ ಲೋಕದ ಪ್ರಕಾರ..
ನೀ ಬರುವ ಬಾಗಿಲಿಗೆ ತೋರಣ..

ನಾರಾಯಣ ನಾರಾಯಣ ಶ್ರೀಮನ್ನಾರಾಯಣ
ನಾರಾಯಣ..
ನಾರಾಯಣ ನಾರಾಯಣ ಶ್ರೀಮನ್ನಾರಾಯಣ
ನಾರಾಯಣ..

ಅಂದದ.. ಲಕುಮಿಗೇ.. ಜರೂಗಿದೇ..
ಒಲವಿನ ದೇಣಿಗೆ..
ಮನಸಾರೆ.. ಓ.. ಮನಸಾರೆ ಮನಸಾರೆ..
ಧ್ರುವತಾರೆ.. ಓ.. ಧ್ರುವತಾರೆ ಧ್ರುವತಾರೆ..
ಬೆಳಕಾಗಿ ಬಂದಿದೆ ಜೋಡಿಗೆ..
ರಾಜಮಾನದಿ ಕೇಳಿಬಂದಿದೆ ವೈಭೋಗದ ಗಾನ..
ಐಕ್ಯವಾಗಲಿ ವಾಕ್ಯವೆಲ್ಲ ಮಾಡಲು ಗುಣಗಾನ
“ಸರ್ ಒಂಚೂರು ಭಾರ ಹಾಕಿ ಸರ್!”
ಜಗದೋದ್ಧಾರ ಸುಕುಮಾರ
ಲಕುಮಿಯಾ ಸಿರಿ ಸರದಾರಾ..
ಸ್ವರ್ಗದಲೇ ಆಗಿಹುದೂ ಕಲ್ಯಾಣಾ..

ನಾರಾಯಣ ನಾರಾಯಣ ಶ್ರೀಮನ್ನಾರಾಯಣ
ಲಕ್ಶ್ಮೀ ನಾರಾಯಣ..
ನಾರಾಯಣ ನಾರಾಯಣ ಶ್ರೀಮನ್ನಾರಾಯಣ
ಲಕ್ಶ್ಮೀ ನಾರಾಯಣ..

ಓಂ ನಮೋ ನಾರಾಯಣಾಯ!

Leave a Comment

Contact Us