Na ninage ni enage song details :
Song | Na ninage ni enage |
Singers | Chintan Vikas |
Lyrics | Kuvempu |
Movie | Ishtakamya |
Music | B. Ajaneesh Loknath |
Label | Anand Audio |
Na ninage ni enage song lyrics in Kannada :
ನಾ ನಿನಗೆ, ನೀನೆನಗೆ ಜೇನಾಗುವಾ…
ನಾ ನಿನಗೆ, ನೀನೆನಗೆ ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ,
ಹೂವಾಗುವ, ಹಣ್ಣಾಗುವ,
ಪ್ರತಿರೂಪಿ ಭಗವತಿಗೆ ಮುಡಿಪಾಗುವ
ಶಿವನೆನ್ನ ಸುಖಕೆ ಸುಖಿ ಶಿವನಿನ್ನ ಸುಖಕೆ ಸುಖಿ
ಶಿವ ಶಿವೆಯರ ಸುಖವ ಸವಿವಖಿಲ ಲೋಕ ಸುಖಿ
ಬಾ ಬಾರ ಬಾರಾ ಸಖಿ
ವಿರಹದುರಿಯನು ಕುದಿಸಿ ಹಾಲು ಪುಣ್ಯವ ಹಾಸಿ
ಹೂವು ಸುಖವನೆ ಹೊದಿಸಿ ಮಿಲನ ಮಧುವನು ಸೂಸಿ
ಬಾ ಬಾರ ಬಾರಾ ಸಖಿ
ನಾ ನಿನಗೆ, ನೀನೆನಗೆ ಜೇನಾಗುವಾ…
ನಾ ನಿನಗೆ, ನೀನೆನಗೆ ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ,
ಹೂವಾಗುವ, ಹಣ್ಣಾಗುವ,
ಅತಿರೂಪಿ ಭಗವತಿಗೆ ಮುಡಿಪಾಗುವ
ಬಾ ಬಾರ ಬಾರಾ ಸಖಿ
ಬಾ ಬಾರ ಬಾರಾ ಸಖಿ
ಬಾ ಬಾರ ಬಾರಾ ಸಖಿ