Munjaninda kaade lyrics ( ಕನ್ನಡ ) – Mysore diaries

Munjaninda kaade song details

  • Song : Munjaninda kaade
  • Singer : Siddhartha belmaanu , Meghana bhat
  • Lyrics : Dhananjay Ranjan
  • Movie : Mysore diaries
  • Music : Charan Raj
  • Label : Anand audio

Munjaninda kaade lyrics in Kannada

ಮುಂಜಾನಿಂದ ಕಾದೆ ಲಿರಿಕ್ಸ್

ಮುಂಜಾನಿಂದ ಕಾದೆ
ಸಂಜೆ ಆಯ್ತು ಸಿಗೊಲ್ವೇನೊ
ಗಾಟಿ ಮಾಡೊ ಗಂಡು ಗಿಡುಗ
ಜಂಭ ಈ ಕೋಡಂಗಿಗೆ
ಪ್ರೀತಿ ಮಾಡೋದು
ಮರೆತುಹೋದ್ರೆ ಹೆಂಗೇ
ಗಂಡ ಗುಂಡಿ ಮಾಡೊ ಬೆರೆಗಾ
ಮಳ್ಳಿ ಹೆಜ್ಜೆ ಇಟ್ಟಾಗ
ತಿಳಿ ನಗು ತಂದಾಗ
ಎದೆಯಾ ತನಕ
ಬರುವ ತವಕ
ಸಿಹಿಯಾ ಸವಿ ಪುಳಕ

ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ
ಕಣ್ಣು ಬಿತ್ತಲ್ಲೆ ॥2॥

ಮುತ್ತು ಮೂಗುತಿ
ವಾಲೆ ಜುಮುಕಿ
ಗಲ್ಲು ಗೆಜ್ಜೆಯ ನಾದ ಗಿಲಕಿ
ನನ್ನ ಬೊಂಬೆಗೆ
ಎಲ್ಲಾ ತೊಡಿಸಿ ನೋಡುವಾಸೆ
ಕದ್ದು ನೋಡುವ
ತುಂಟ ಕಣ್ಣನ್ನ
ಮೆಲ್ಲ ನಗುವ
ನೇರ ಮಾತಿನ
ನನ್ನ ಬಳಸೊ ಪ್ರೀತಿ ಗುಣಿಸೊ
ನಲ್ಲ ನೀನಾ

ಸ್ವರದ ಪರದೆ ತೆರೆದು
ನಿನ್ನ ಹೆಸರ ಹೇಳಲು
ಅದರ ಮಧುರವಾಗಿ ಮುತ್ತು ಸುತ್ತ ಮುತ್ತಲೂ
ಎಲ್ಲೆ ಮೀರಿದಾಸೆ ಹೂವು ಮಲ್ಲೆಯಾಗಲು
ಇವಳ ಸನಿಹ ಸೂಸೊ ಪರಿಮಳ ಈಗಲೂ ಕಾತುರ ಕಣ್ಣಲ್ಲೇ ಎಲ್ಲಾ ಹೇಳವನಲ್ಲೆ
ಆಡುತ್ತಾಳೆ ಕಣ್ಣ ಮುಚ್ಚಾಲೆ

ಮುಂಜಾನಿಂದ ಕಾದೆ ನಾನು
ಸಂಜೆಯಾಯ್ತು ಸಿಗೊಲ್ವೇನೊ
ಗಾಟಿ ಮಾಡೊ ಗಂಡು ಗಿಡುಗ
ಜಂಭ ಈ ಕೋಡಂಗಿಗೆ

ಮುಂಜಾನಿಂದ ಕಾದೆ ನಾನು
ಸಂಜೆ ಆಯ್ತು ಸಿಗೊಲ್ವೇನೊ
ಗಾಟಿ ಮಾಡೊ ಗಂಡು ಗಿಡುಗ
ಜಂಭ ಈ ಕೋಡಂಗಿಗೆ
ಪ್ರೀತಿ ಮಾಡೋದು
ಮರೆತು ಹೋದ್ರೆ ಹೆಂಗೆ
ಗಂಡ ಗುಂಡಿ ಮೊಡೊ ಬೆರೆಗಾ ಮಳ್ಳಿ ಹೆಜ್ಜೆ ಇಟ್ಟಾಗ ತಿಳಿ ನಗು ತಂದಾಗ
ಎದೆಯೋ ತನಕ
ಬರುವ ತವಕ
ಸಿಹಿಯಾ ಸವಿ ಪುಳಕ

ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ
ಬಿ ಬೇಗ ದೃಷ್ಟಿ ತೆಗಿ
ಕಣ್ಣು ಬಿತ್ತಲ್ಲೆ ॥2॥ 

Munjaninda kaade song video :

Leave a Comment

Contact Us