Mosagaathiye lyrics – Arfaz ullal – Super cine lyrics

Mosagaathiye – Arfaz Ullal Lyrics

Singer Arfaz Ullal

🔹 About the song 🔹

▪️Album : Mosagaathiye
▪️Singer : Arfaz Ullal
▪️Lyrics : Shabaz Kannur
▪️Producer : Nithin Shankaraghatta
▪️Production Incharge : Abhilash S Narayanpur
▪️Best Wish : Shreekanth
▪️Presents : Infinity Talkies
▪️Edit : Classic Media

🔹 Lyrics 🔹

ಆ ನೋವಾ ತುಂಬಿರೋ ಮನಸ್ಸಿನ ರೋದನೆ
ನೀ ಅನುಭವಿಸುವೆ
ನೀ ಅನುಭವಿಸುವೆ
ಆ ನೋವಾ ತುಂಬಿರ
ಮನಸ್ಸಿನ ರೋದನೆ
ಮೋಸಗಾತಿಯೇ
ಮೋಸಗಾತಿಯೇ….

ಮನದ ದುಃಖ ಹೇಳನು ನಾ
ಹಾಡುತಿರುವೆನು
ನನಗೆ ವಂಚನೆಯ ಮಾಡಿ
ಅವಳು ನಗುವಳು
ಮರೆಯುವೆ ನಾನಿನ್ನು
ಆ ಪ್ರೀತಿಯನ್ನು
ಮೋಸಗಾತಿಯೇ
ಮೋಸಗಾತಿಯೇ..

ಕೇಳುವವರು ಯಾರೂ
ನನ್ನ ನೋವನು
ದುಃಖದಲ್ಲಿ ಕೊರಗಿ
ಕರಗುತಿರುವೆನು‍॥೨॥
ಕಾಲ ಗೆಜ್ಜೆ ಕೈ ಬಳೆಯ
ಸದ್ದು ಕೇಳಲು
ಹಂಬಲದಿ ಕಾಯುತಿರುವೆ
ನಿನ್ನ ನೋಡಲು
ಅವಳ ಮರೆಯುವೆ
ಮರೆತು ನಾ ಬಾಳುವೆ
ಮೋಸಗಾತಿಯೇ
ಮೋಸಗಾತಿಯೇ..

ಆ ನೋವ ತುಂಬಿರೋ
ಮನಸ್ಸಿನ ರೋದನೆ
ನೀ ಅನುಭವಿಸುವೆ
ನೀ ಅನುಭವಿಸುವೆ…
ದುಃಖದ ನದಿಯು
ಹರಿಯುವ ಈ ಸಮಯಾ
ವಂಚನೆಯಲಿ ನೀ ನನ್ನ
ಪ್ರೀತಿ ಮರೆತೆಯಾ

ಕನಸನು ಕಂಡೆ
ನಾವಿಬ್ಬರೂ ಒಂದೇ
ನಗು ಮುಖದಿ ನೀ
ನನ್ನ ಪ್ರೀತಿಯ ಕೊಂದೆ
ಹೆಣ್ಣು ಮನಸ್ಸು ಅದು ನೋಯಬಾರದು
ಗಂಡು ಮನಸ್ಸು ಕಲ್ಲೆನ್ನಬಾರದು
ಗಂಡಿಗೂ ನೋವಿದೆ
ತಿಳಿಯಲಿ ನಿನಗಿಂದು
ಮೋಸಗಾತಿಯೇ
ಮೋಸಗಾತಿಯೇ..

ಆ ನೋವ ತುಂಬಿರೋ
ಮನಸ್ಸಿನ ರೋದನೆ
ನೀ ಅನುಭವಿಸುವೆ
ನೀ ಅನುಭವಿಸುವೆ….

🔹▪🔹▪🔹▪🔹▪🔹

Leave a Comment

Contact Us