Mosagaaranu – Yashaswini M M Lyrics
Singer | Yashaswini M M |
🔹 About the song 🔹
▪ Singer : Yashaswini Mm
▪ Lyric : Junaid Belthangady
▪ Sponsor : Sridhar Ambalagi
▪ Best Wishes : Nagaveni S
▪ Presents : Classic Media
▪ Video Edit : Auf Karaje & Knight Wing Creation
🔹 Lyrics 🔹
ಚಂದದ ಹೆಣ್ಣು ನಿನ್ನ
ಸೆಳೆಯುವ ಸಮಯಾ
ಮರೆತೆಯಾ ನೀನು
ಈ ಪಾಪಿಯ ಹೃದಯ
ಮನಸಿನ ಒಳಗೆ
ಅವಿತಿರೋ ಹಾಗೆ
ನನ್ನ ನಂಬಿಸಿ ನೀನು
ಅವಳ ವರೆಸಿದೇ…
ಹುಚ್ಚು ಪ್ರೀತಿಯ ಕಂಡು
ಸೋತೆನು ನಾನು..
ಹೆಣ್ಣು ಮನಸ್ಸುಗಳಿಗೆ
ನೋವೆಯೇ ಏನು?
ಅನುಭವಿಸುವೆ ನೀನು
ಮೋಸದ ಪಾಠವನು
ಕಾಣದದೇವನಲೀ
ಪ್ರಾರ್ಥಿಸುವೆ ನಾನು..
ವಂಚನೆ ಮಾಡಿರೋ
ವಂಚಕನು ಅವನು
ನಾಟಕ ಮಾಡುವನು
ಸುಳ್ಳನೇ ಹೇಳುವನು..
🔹▪🔹▪🔹▪🔹▪🔹