Madhagaja title track lyrics ( ಕನ್ನಡ ) – Madhagaja

Madhagaja title track details

  • Song : Madhagaja title track
  • Singer : Santhosh Venky
  • Lyrics : Kinnal Raj
  • Movie : Madhagaja
  • Music : Ravi basrur
  • Label : Anand audio

Madhagaja title track lyrics in kannada

ಮದಗಜ ಟೈಟಲ್ ಟ್ರ್ಯಾಕ್ ಲಿರಿಕ್ಸ್

ಯುದ್ಧ ಸಾರಿದ ಚಂಡಮಾರುತ
ಧೈರ್ಯ ಗೆಲ್ಲುತ ಸೈತ ಪರ್ವತ
I’m a ಸರ್ಕಾರ್ ಗಲ್ಲಿ ಗಲ್ಲಿಮೇ ಪುಕಾರ್
ಕೆಣಕಿದ್ರೆ ಹುಷಾರ್
ಆಗೋದಂಗೆ ನೀ ಶಿಖಾರ್
ಹೇ ಅನ್ಯಾಯಕೆ ಟಕ್ಕರ್ ಎದುರಾಳಿಗೆ ಹಾಫ್ ಮೀಟರ್
ನಮ್ಮೂರ ಬ್ರದರ್ ಕ್ಯಾರೆಕ್ಟರ್ ಬ್ಲಾಕ್ ಬ್ಲಸ್ಟರ್
I’m a ಸರ್ಕಾರ್ ಗಲ್ಲಿ ಗಲ್ಲಿಮೇ ಪುಕಾರ್
ಕೆಣಕಿದ್ರೆ ಹುಷಾರ್
ಆಗೋದಂಗೆ ನೀ ಶಿಖಾರ್
ಹೇ ಅನ್ಯಾಯಕೆ ಟಕ್ಕರ್ ಎದುರಾಳಿಗೆ ಹಾಫ್ ಮೀಟರ್
ನಮ್ಮೂರ ಬ್ರದರ್ ಕ್ಯಾರೆಕ್ಟರ್ ಬ್ಲಾಕ್ ಬ್ಲಸ್ಟರ್

ತಕ್ ತಕ್ ಕುಣಿವ ತೋಳಗಳ
ತೊಡೆ ಸೀಳೋ ಭೂಪ
ಬಿರುಗಾಳಿ ಬೆಂಕಿ ಕೂಟಗಳ ದಂಡಿಸುವ ದರ್ಪ
ಧೀವರ ನಿಂತೋನೆ ಮದಗಜ
ಮದಗಜ.. ಮದಗಜ..ಮದಗಜ.. ಮದಗಜ..

ಗಗನಕೆ ಸೈ ಎಂದರೆ ಸಾಧಿಸಿ ಗೆದ್ದು ತೋರಿಸೋ ಪಂಥ
ಕಾಲವೇ ಗೆದ್ದಿರುವ ಆಯುಧ
ಎದುರಿಗೆ ಬಂದು ನಿಂತ
ಘರ್ಜನೆ ಜೈಂಕರಿಸಿ ಮುಗಿಲ ಮುಟ್ಟಿಸೊ ನೀತಿ ಪಂಥ
ಉಬ್ಬಿಗೆ ಮಾತಿಟ್ಟರೆ ಸಾಕು ಜನಗೋಶಕೆ ಸ್ವಂತ
ನೀ ಇರುವ ಗಳಿಗೆ ಕೆಟ್ಟೋರ ಎದೆಯ ಒಳಗೆ ಭಯವೇ
ಆತಂಕ ನೋಡು
ಧೀವರ ಧೀವರ ನಿಂತೋನೆ ಮದಗಜ
ಮದಗಜ.. ಮದಗಜ..ಮದಗಜ..

ಧೀವರ…..

Madhagaja title track video :

Leave a Comment

Contact Us