Jagada joliya lyrics ( ಕನ್ನಡ ) – Tom and Jerry

Jagada joliya song details

  • Song : Jagada joliya
  • Singer : Manojavvam Aatreya
  • Lyrics : Athanyaa Rachana
  • Movie : Tom and Jerry
  • Music : Mathews Manu
  • Label : Anand audio

Jagada joliya lyrics in kannada

ಜಗದ ಜೋಲಿಯ ಸಾಂಗ್ ಲಿರಿಕ್ಸ್

ಜಗದ ಜೋಲಿಯ ತೂಗೊ ಕೈಗಳೆ
ತಾಯಿ ದೇವರಲ್ಲವೆ
ಕಾಣು ದೇವರ ಸಾವು ನ್ಯಾಯವೇ
ಜಗದ ಜೋಲಿಯ ತೂಗೊ ಕೈಗಳೆ
ತಾಯಿ ದೇವರಲ್ಲವೆ
ಕಾಣು ದೇವರ ಸಾವು ನ್ಯಾಯವೇ
ಮುಗಿಲ ಜೋಗುಳ ನಿನ್ನ ಧನಿಯಲೆ
ನಿನ್ನ ಸೆರಗಿನಂಚಲೆ
ನನ್ನ ಜೀವದ ಜೀರುಗಂಟಿದೆ

ನೀ ಮುಡಿದು ನಗುವಾಗ ತಾನೆ
ಈ ಜೀವ ಹೂವಾಯಿತು ತಾಯೆ
ಕೈಗಿಡಿದ ವಾತ್ಸಲ್ಯ ತೇರೆ
ಸಂಚಾರಿ ಮರೆತೋದ ಮೇಲೆ
ಸಾಯಬೇಕೆ ಸಾಗಬೇಕೆ
ಹೇಳು ಹೀಗೆ ಬಾಳಬೇಕೆ
ಮಾತೆ ಮೌನಿಯಾದಳೆ
ಇಲ್ಲಿ ಮಮತೆ ಮಣ್ಣು ಸೇರಿದೆ

ಮುಗಿಲಾಚೆ ನೀ ನಿಂತರೂನು
ಕೈಬೀಸಿ ಕರಿಬೇಕು ನೀನು
ಮಗನಾಗಿ ನಿನ್ನ ತೋಳಿನಲ್ಲೆ
ಚಿರಕಾಲ ಇರಬೇಕು ನಾನು
ಹೋಗು ನೀನು ಹೋಗು ನೀನು
ಮಗನ ಕೂಗೆಯೇನು
ಅಮ್ಮ ಎಂಬ ಹಸಿವಿಗೆ
ನೀಡು ನಿನ್ನ ಉಸಿರನ್ನು

ಜಗದ ಜೋಲಿಯ ತೂಗೊ ಕೈಗಳೆ
ತಾಯಿ ದೇವರಲ್ಲವೆ
ಕಾಣು ದೇವರ ಸಾವು ನ್ಯಾಯವೇ

Jagada joliya song video :

Advertisement Advertisement

Leave a Comment

Advertisement Advertisement

Contact Us