Kurudu kanchaana kuniyuthalittu song details
- Song : Kurudu kanchaana kuniyuthalittu
- Singer : Aniruddha Sastry, M C Vikky
- Lyrics : Ghouse Peer
- Movie : Koutilya
- Music : Kiran Krishnamurthy
- Label : A2 music
Kurudu kanchaana kuniyuthalittu lyrics in kannada
ಕುರುಡು ಕಾಂಚಾಣ ಕುಣಿಯುತಲಿತ್ತು ಸಾಂಗ್ ಲಿರಿಕ್ಸ್
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ್ನೆಲ್ಲಾ ತುಳಿಯುತಲಿತ್ತು
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ್ನೆಲ್ಲಾ ತುಳಿಯುತಲಿತ್ತು
ದುಡ್ಡೇ ದೌಲತ್ತು ದುಡ್ಡಿದ್ರೆ ಗಮ್ಮತ್ತು
ಖಾಲಿ ಜೇಬಿಗೆ ಸಿಕ್ಕಲ್ಲ ಕಿಮ್ಮತ್ತು
ದುಡ್ಡೇ ದುನಿಯಾದ ತಾಕತ್ತು
ದುಡ್ಡೇ ದೇವ್ರು ಇವತ್ತು
ರೊಚ್ಚೆಬ್ಬಿಸಿ ಹುಚ್ಚೆಬ್ಬಿಸಿ ಕಚ್ಚಾಡಿಸುವಾ
ಹಠಮಾರಿ ಅಲೆಮಾರಿ ವೈರಿ ದುಡ್ಡು
ಹುಟ್ಟೋಕೂ ಸಾಯೋಕು ಉಸಿರಾಡೋಕು
ರಹದಾರಿ ರಣಭೇರಿ ಕ್ರೂರಿ ದುಡ್ಡು
ಬದುಕನ್ನೋ ಪೆನ್ನಿಗೆ ದುಡ್ಡೇ ಇಂಕು
ಇಂಕಿರದ ಪೆನ್ನೊಂದು ಯಾಕೆ ಬೇಕು
ಇಲ್ಲಿ ಎರಡು ಮುಖದ ದುಡ್ಡು ಪಡಿಯೋಕೆ
ಎಲ್ರೂ ಮುಖವಾಡ ಹಾಕ್ಲೇ ಬೇಕು
ತುಳಿ ತುಳಿ ತುಳಿ ತುಳಿ ತುಳಿ
ಕಾಲಿಗೆಬಿದ್ದೋರ್ನೆಲ್ಲಾ ತುಳಿ
ತುಳಿ ತುಳಿ ತುಳಿ ತುಳಿ
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ್ನೆಲ್ಲಾ ತುಳಿಯುತಲಿತ್ತು
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ್ನೆಲ್ಲಾ ತುಳಿಯುತಲಿತ್ತು
supercinelyrics.com
ಕಾಸು ಇಲ್ದಿದ್ರೆ ನಾಯಿನೂ ಮೂಸಲ್ಲ
ದೇವ್ರು ದಿಂಡ್ರೂನು ಹತ್ರಾನೆ ಸೇರ್ಸಲ್ಲ
ಪಾಪಿ ದುಡ್ಡಿದೋರ್ದೆ ಕಾಲ
ಯಾರೂ ಕೆಮ್ಮಂಗಿಲ್ಲ…..