Koduve Koduve na ninage song details
- Song : Koduve Koduve na ninage
- Singer : Vasuki Vaibhav
- Music : Vasuki Vaibhav
- Lyrics : Pramod Maravanthe
Koduve Koduve na ninage lyrics in Kannada
ಕೊಡುವೆ ಕೊಡುವೆ ಸಾಂಗ್ ಲಿರಿಕ್ಸ್
ಕೊಡುವೆ ಕೊಡುವೆ ನಾ ನಿನಗೆ
ಒಲವ ತುಂಬಿ ಕೊನೆವರೆಗೆ
ಉಸಿರು ನುಡಿವ ಮಾತಿದುವೆ
ನಾನು ನಿನಗೆ ನೀ ನನಗೆ
ಜಗವೊಂದು ಸೇರಿದೆ ನನ್ನ ಜೇಬಿನೊಳಗಡೆ
ನೀ ನನ್ನ ನೋಡುತ ನಗಲೂ
ಖುಷಿಯಲ್ಲೇ ಮೀರಿದೆ ನಿಂತು ಕೂರಲಾಗದೆ
ಹಾಯಾಗೆ ಸರಿಯಾದೆ ನಾ
ಜಗವ ಮರೆಸೊ ಮೌನವಿದೆ
ನಿನ್ನ ಬಳಿಯೇ ನನ್ನೊಲವೆ
ಅವಿತು ಬಿಡಲೇ ಹೇಳದೆ
ನಿನ್ನ ಕಣ್ಣ ಕಣಿವೆಯಲೆ
ಏನನ್ನೇ ಕಳೆದರೂ ನಿನ್ನಲ್ಲೇ ಅರೆಸುವೆ
ನಿನ್ನೆಲ್ಲಾ ನೋವನ್ನು ಕ್ಷಣದಲ್ಲೇ ಮರೆಸುವೆ
ಏನನ್ನೇ ಕಳೆದರೂ ನಿನ್ನಲ್ಲೇ ಅರೆಸುವೆ
ನಿನ್ನೆಲ್ಲಾ ನೋವನ್ನು ಕ್ಷಣದಲ್ಲೇ ಮರೆಸುವೆ
ಸಾವಿರಾರು ಹೂಗಳು ಕಣ್ಣ ಮೇಲರಳಿದೆ
ಸ್ವಾಗತಾನ ಮಾಡಲು ಅಗೋ
ಜಾರಿ ಬಂದ ತಾರೆಯು
ಸೇರಿ ರಂಗೋಲಿಯ ಮಂದಹಾಸ ಮೀರಿದೆ ಅಗೋ
ದಯಮಾಡಿ ನೀಡು ನಿನ್ನ ಒಡನಾಟವನ್ನು