Manamohana lyrics ( ಕನ್ನಡ ) – Krishna talkies

Manamohana song details

  • Song : Manamohana
  • Singer : Anwesshaa , Vihan Aarya
  • Lyrics : Vijay Anand
  • Music : Sridhar V Sambhram
  • Movie : Krishna talkies
  • Label : Jhankar music

Manamohana lyrics in Kannada

ಮನಮೋಹನ ಸಾಂಗ್ ಲಿರಿಕ್ಸ್

ಮನಮೋಹನ ಮನಮೋಹನ
ಮನಸೋತ ಕಾರಣ ಮರುಳಾದೆನಾ
ಮನಮೋಹನ ಮನಮೋಹನ
ಮನಸೋತ ಕಾರಣ ಮರುಳಾದೆನಾ
ಅರಿವಿಲ್ಲದಂತೆ ಸೆರೆಯಾದೆನಾ
ಅನುರಾಗಕೀಗ ಅನಿಯಾದೆನಾ
ನೀನೆ ಕಾರಣ ನಿನ್ನಲೆನಾ ಲೀನಾ ಇನ್ನಾ
ಕದ್ದು ಕದ್ದು ಪ್ರೀತಿಸುವ ಸಂಗತಿ
ಹದ್ದು ಮೀರಿ ಸುದ್ದಿಯಾಗಿದೆ
ಮುದ್ದು ಮುದ್ದು ಎನಿಸುವ ರಾಕ್ಷಸಿ ನೀನೆ ಕಾಡಿದೆ
ಕದ್ದು ಕದ್ದು ಪ್ರೀತಿಸುವ ಸಂಗತಿ
ಹದ್ದು ಮೀರಿ ಸುದ್ದಿಯಾಗಿದೆ
ಮುದ್ದು ಮುದ್ದು ಎನಿಸುವ ರಾಕ್ಷಸಿ ನೀನೆ ಕಾಡಿದೆ

ಮನಮೋಹನ….
ಬೇರೆ ಏನೂ ಬೇಡ ಇನ್ನೂ
ನಂಗೀದಿನ
ನನ್ನಿಂದ ತೇಲೋ ಹಾಗೆ ಈ ಮೈಮನ
ನೀನೆ ಬೇಕು ಅನ್ನುವಂತ
ಏಕಾಂಗಿನಾ ಆನಂದ ಆದೆ
ನಿನ್ನ ಅನುಯಾಯಿನಾ
ಬಿಡುವಿಲದಂತ ಸವಿಚಾರಣ
ನನ್ನೊಳಗೆ ನೀನೆ ಕಣೋ ಪ್ರೇರಣ
ನೀನೆ ಕಾರಣ ನಿನ್ನಲೆನಾ ಲೀನಾ ಇನ್ನಾ
ಕದ್ದು ಕದ್ದು ಪ್ರೀತಿಸುವ ಸಂಗತಿ ಹದ್ದು ಮೀರಿ ಸುದ್ದಿಯಾಗಿದೆ
ಹದ್ದು ಮೀರಿ ಸುದ್ದಿಯಾಗಿದೆ

ಹಾಜಾರಾಯ್ತು ಜಾಹಿರಾತು ನಿಂದೆ ದಿನ
ಅಚ್ಚರಿಯೆ ಆದೆ ನಿನ್ನ ಕಣ್ತುಂಬಿನಾ
ಆಹಾ ನೀನೆ ಬಂಧಿಖಾನೆ
ನಂಗೀಕ್ಷಣ
ಸಂಭ್ರಮಿಸೊ ಆಸೆ ನಿನ್ನ ಆಲಿಂಗನ
ಮಿಗಿಲಾರದಂತ ಒಲವಲ್ಲಿನ
ಸಿಗಲಾರದಂತೆ ಕಳುವಾದೆನಾ
ನೀನೆ ಕಾರಣ ನಿನ್ನಲೆನಾ ಲೀನಾ ಇನ್ನ
ಕಣ್ಣು ಕಣ್ಣು ಎಡವಿದ ಕಾರಣ
ಮೂಕಳಾಗಿ ಮಾರುಹೋದೆನಾ
ತುಂಬಾ ತುಂಬಾ ಅಚ್ಚು ಮೆಚ್ಚು ಈತನ ಸಂಮೋಹನ
ಕಣ್ಣು ಕಣ್ಣು ಎಡವಿದ ಕಾರಣ
ಮೂಕಳಾಗಿ ಮಾರುಹೋದೆನಾ
ತುಂಬಾ ತುಂಬಾ ಅಚ್ಚು ಮೆಚ್ಚು ಈತನ ಸಂಮೋಹನ

ಮನಮೋಹನ……

Manamohana song video :

Leave a Comment

Contact Us