Janumada gelathi song details :
- Song : Janumada gelathi
- Singer : Chethan
- Lyrics : S Narayan
- Movie : Cheluvina Chiththara
- Music : Joshua Sridhar
- Label : Anand audio
Janumada gelathi lyrics in kannada
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ…
ನನ್ನುಸಿರೇ…
ನನ್ನುಸಿರೇ…
ನನ್ನುಸಿರೇ…
ಜೊತೆಯಲಿರುವೆ ಎಂದೂ
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನೋವು ಇಲ್ಲದ ಜೀವನವೇ ಇಲ್ಲ
ಗೆಳತಿ ಕಂಬನಿ ಇಲ್ಲದ ಕಂಗಳಿಲ್ಲ
ದುಃಖ ಇಲ್ಲದ ಮನಸು ಇಲ್ಲವೇ
ಬರಿ ಸುಖವ ಕಂಡ ಮನುಜನಿಲ್ಲ
ನಮ್ ಪ್ರೀತಿ ಸಾಯೋದಿಲ್ಲ,
ಅದಕ್ಕೆಂದೂ ಸೋಲೇ ಇಲ್ಲ
ನನ್ನಾಣೆ ನಂಬು ನನ್ನ ಉಸಿರೇ
ನನಗಾಗಿ ಜನಿಸಿದೆ ನೀನು,
ನನ್ನೊಳಗೆ ನೆಲೆಸಿದೆ ನೀನು
ನಿನಗಾಗೆ ಬದುಕುವೆ ನಾನೂ….
ನೀ ನನ್ನ ಅಗಲಿದ ಆ ಕ್ಷಣವೇ ನಾ
ನಿನಗಿಂತ ಮೊದಲೇ ಮಡಿವೆ
supercinelyrics.com
ತಂದೆಯ ತಾಯಿಯ ಬಿಟ್ಟು ಬಂದೆ ನೀ ಗೆಳತಿ
ಇಬ್ಬರ ಪ್ರೀತಿಯ ನಾ ಕೊಡುವೆ
ನನ್ನೆದೆ ಗೂಡಲಿ ಬಂಧಿಸಿ ನಾ ನಿನ್ನ ಗೆಳತಿ
ಸಾವಿಗೂ ಅಂಜದೆ ಎದೆ ಕೊಡುವೆ
ಮಗುವಂತೆ ಲಾಲಿಸಲೇನು,
ಮಡಿಲಲ್ಲಿ ತೂಗಿಸಲೇನು
ಬೆಳದಿಂಗಳೂಟ ಮಾಡಿಸಲೇನು
ಕಣ್ಮುಚ್ಚಿ ಕುಳಿತರೆ ನೀನು
ಕಣ್ಣಾಗಿ ಇರುವೆ ನಾನು
ಕನಸಲ್ಲೂ ಕಾವಲಿರುವೇ
ಕಣ್ಣೀರು ಬಂದರಿಲ್ಲಿ ಕಣ್ಮರೆಯಾಗುವೆನು,
ನನಗೆ ನೀನೆ ಉಸಿರು
ಜನುಮದಾ ಗೆಳತಿ ಉಸಿರಿನಾ ಒಡತಿ
ಮರೆತರೆ ನಿನ್ನ ಮಡಿವೆನು ಚಿನ್ನ
ನನ್ನುಸಿರೇ…
ನನ್ನುಸಿರೇ…
ನನ್ನುಸಿರೇ…
ನನ್ನುಸಿರೇ…
ಜೊತೆಯಲಿರುವೆ ಎಂದೂ…
ಜೊತೆಯಲಿರುವೆ ಎಂದೂ…
ಜೊತೆಯಲಿರುವೆ ಎಂದೂ…