Hode nee hode lyrics ( Kannada ) – Prarambha – super cine lyrics

Hode nee hode – Sanjit hegde Lyrics

Singer Sanjit hegde

About the song

▪ Song: Hode Nee Hode
▪ Singers: Sanjith Hegde
▪ Lyrics: Santhosh Naik.
▪ Movie: Prarambha
▪ Director: Manu Kalyadi
▪ Music: Prajwal Pai

Lyrics

ಹೋದೆ ನೀ ಹೋದೆ

ಹೋದೆ ನೀ ಹೋದೆ
ಒಂದು ಮಾತು ಹೇಳದೆ
ಬಾಧೆ ಈ ಬಾಧೆ
ನನ್ನ ಜೀವ ತಾಳದೆ
ಅತ್ತು ಅತ್ತು ನಾನೆ ಸತ್ತು
ಹೋಗೋ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ

ನೀನೆ ಬಂದು ನನ್ನ ಕೊಂದು
ಹೋಗೆ ಒಂದು ಸಲಾ..
ನೊಂದು ನೊಂದು
ನೋವ ತಿಂದು
ಖಾಲಿ ಕಣ್ಣ ಕೊಳ
ನೀನಿಲ್ಲದೆ ನೀನಿಲ್ಲದೆ
ಜೀವಂತ ನಾ ಶವ
ನೀ ಮಾಡಿದೆ ನೀ ಮಾಡಿದೆ
ಪ್ರೀತಿಯ ನಾಶವ

ಇನ್ನು ಯಾರಿಗೆ ಹೇಳೋದು
ನನ್ನ ಬೇಗುದಿ
ನಿನ್ನನ್ನು ಮರೆಯೋಕೆ
ಬೇಕು ಔಷಧಿ
ಅತ್ತು ಅತ್ತು ನಾನೇ ಸತ್ತು
ಹೋಗೋ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ

ಇಷ್ಟೊಂದು ಪ್ರೀತಿ ಕೊಟ್ಟು
ನನ್ನ ಬಿಟ್ಟು ಹೋದೆಯಾ
ಬಂದು ಹೋಗೋ
ಭಂದು ಹಾಗೆ ನನ್ನ ಪ್ರೀತಿಯಾ
ಕೈಯ್ಯಾ ಮುಗಿದು ಕೇಳುತ್ತೀನಿ
ಮರಳಿ ಬರುವೆಯಾ
ಮಂಡಿ ಊರಿ ಬೇಡುತ್ತೀನಿ
ಜೊತೆ ಇರುವೆಯಾ

ಅತ್ತು ಅತ್ತು ನಾನೇ ಸತ್ತು
ಹೋಗೋ ಅಷ್ಟು ನೋವಿದೆ
ಹೃದಯ ಕಿತ್ತು ಕೈಗೆ ಇಟ್ಟು
ಹೋದೆ ತಿರುಗಿ ನೋಡದೆ
ನೀನೆ ಬಂದು ನನ್ನ ಕೊಂದು
ಹೋಗೆ ಒಂದು ಸಲಾ..
ನೊಂದು ನೊಂದು ನೋವತಿಂದು
ಖಾಲಿ ಕಣ್ಣ ಕೋಳಾ

Leave a Comment

Contact Us