Gully boy song details :
- Song : Gully boy
- Singer : Aniruddha Sastry, Adithi Sagar
- Lyrics : Chandan shetty
- Movie : Raana
- Music : Chandan shetty
- Label : Anand audio
Gully boy lyrics in kannada
ಗಲ್ಲಿ ಬಾಯ್ ಸಾಂಗ್ ಲಿರಿಕ್ಸ್
ಅಂದಗಾರ್ತಿ ಆಗಲೇನೆ ಸತಿ
ಅನಿಸುತಿದೆ ನನಗೆ
ಏನೋ ಹೊಸ ರೀತಿ
ಅಂದಗಾರ್ತಿ ಆಗಲೇನೆ
ಬೇಕಿಲ್ಲವೆ ಈ ಪ್ರೀತಿಗೆ ರಶೀದಿ
No ಅನ್ನದೇ yes ಅಂದರೆ ಅಫಿಶಿಯಲ್ ಆಗೆ ಪಪ್ಪಿ ಕೊಡುವೆ
ಗಲ್ಲಿ ಬಾಯ್ ನಾನು
ಪ್ಯಾಟೆ ಗರ್ಲ್ ನೀನು
ಇಬ್ಬರ ಹಾರ್ಟ್ ಸಿಂಕಾಗಿದೆ
ಸುಂದರ ನಾನು ಸುಂದರಿ ನೀನು ಇಬ್ಬರ ಜಾತಕ ಸ್ಟ್ರಾಂಗ್ ಆಗಿದೆ
(music)
supercinelyrics.com
ಲವ್ವಿಗೆ ಲೈಸೆನ್ಸ್ ಸಿಕ್ಕಾಯ್ತಲ್ಲ
ಫ್ಲೈಟ್ ಬುಕ್ ಮಾಡೋಣ
ಯಾವುದು ಬೇಕು ಹೇಳು ಲೊಕೇಶನ್
ಮ್ಯಾಪ್ ನೋಡದೆ ಹೋಗೋಣ
ಹುಣ್ಣಸೆ ಹಣ್ಣು ಸಕ್ಕರೆ ಜಜ್ಜಿ ಕೂತು ಜೊತೆಗೆ ತಿನ್ನೋಣ
ಓಕೆ ಓಕೆ ಅರ್ಥ ಆಯ್ತು ನಡಿಯಮ್ಮೀ ಹೊರಡೋಣ
ಯಾರು ಹೇಳು ನಿನ್ನ
ಫೇವರಿಟ್ ನೀನೆ
ನಾನು ಲವ್ವಲ್ಲಿ ಗ್ರಾಜ್ಯುಯೇಟ್ ಸೂಪರ್
ಕಲ್ಲು ರೋಡಿಗೆ ಟಾರು ಬಿದ್ದ ಹಾಗೆ ಈಗ ನಮ್ಮ ಪ್ಯಾರು
ಗಲ್ಲಿ ಬಾಯ್ ನೀನು
ಪ್ಯಾಟೆ ಗರ್ಲ್ ನಾನು
ಇಬ್ಬರ ಹಾರ್ಟ್ ಸಿಂಕಾಗಿದೆ
ಸುಂದರ ನೀನು ಸುಂದರಿ ನಾನು
ಇಬ್ಬರ ಜಾತಕ ಸ್ಟ್ರಾಂಗ್ ಆಗಿದೆ
(music)
supercinelyrics.com
ಏ ಕ್ಲಿಕ್ ಮಾಡು ಒಂದು ಸೆಲ್ಫಿ ಹಾಕದೇನೆ ಫಿಲ್ಟರು
ನೋಡಿದೋರು ಹೇಳಲೇಬೇಕು ನಮ್ಮ ಜೋಡಿ ಸೂಪರ್
ನಿನ್ನ ಪಕ್ಕ ಬಂದ್ರೆ ಯಾಕೋ ಸ್ಟಾರ್ಟ್ ಆಗ್ತದೆ ವಿಂಟರ್
ಹೌದಾ ಬೇಬಿ ತಬ್ಕೋ ಬಾರೆ ನಾನೆ ನಿನ್ನ ಹೀಟರ್
ನನ್ನ ನಿನ್ನ ಜೋಡಿ ಸೂಪರ್ ಹಿಟ್ ಆಸ್ಸಮ್
ಹಂಚುತೀನಿ ಕಾರ ಬೂಂದಿ ಸ್ವೀಟು ಓಕೆ
ಆದಮೇಲೆ ನೀ ನನ್ನ ಸ್ವಂತ ಹೆಚ್ಚಾಯ್ತು ನನ್ನ ಗತ್ತು
ಗಲ್ಲಿ ಬಾಯ್ ನೀನು
ಪ್ಯಾಟೆ ಗರ್ಲ್ ನಾನು
ಇಬ್ಬರ ಹಾರ್ಟ್ ಸಿಂಕಾಗಿದೆ
ಹ್ಯಾಂಡ್ ಸಮ್ ನೀನು
ಭ್ಯೂಟಿಫುಲ್ ನಾನು
ಇಬ್ಬರ ಜಾತಕ ಸ್ಟ್ರಾಂಗ್ ಆಗಿದೆ
ಗಲ್ಲಿ ಬಾಯ್ ನಾನು
ಪ್ಯಾಟೆ ಗರ್ಲ್ ನೀನು
ಇಬ್ಬರ ಹಾರ್ಟ್ ಸಿಂಕಾಗಿದೆ
ಬ್ಯಾಡ್ ಬಾಯ್ ನಾನು
ಏಂಜೆಲ್ ನೀನು
ಇಬ್ಬರ ಜೋಡಿ ದ ಬೆಸ್ಟ್ ಆಗಿದೆ
supercinelyrics.com