Eduralli iruvaga neenu song details :
- Song : Eduralli iruvaga neenu
- Singer : Chandana Ananthakrishna
- Lyrics : Bhanuprakash Jois
- Music : Mayur Ambekallu
- Label : Soulcraft factory
Eduralli iruvaga neenu lyrics in kannada
ಎದುರಲ್ಲಿ ಇರುವಾಗ ನೀನು ಸಾಂಗ್ ಲಿರಿಕ್ಸ್
ಎದುರಲ್ಲಿ ಇರುವಾಗ ನೀನು
ಮರುವಿಗೆ ಪರಿಹಾರವೇನು
ಎದುರಲ್ಲಿ ಇರುವಾಗ ನೀನು
ಮರುವಿಗೆ ಪರಿಹಾರವೇನು
ಮೌನದ ಹಾದಿನಲ್ಲಿ
ಅಡಗಿದೆ ಎಲ್ಲಾ ಮಾತು
ನಿನ್ನ ಎದೆಯ ಬಡಿತಗಳ ಪರಿಚಯಕೆ
ನನ್ನ ಉಸಿರ ಕವಿತೆಗಳು ಕಾಯುತಿವೆ
ನಿನ್ನ ತುಂಟ ಸಿಹಿರಗಳೆ
ಹೇಗೆ ನೋಡದೆ ಹೋಗುವುದು
ಮೊದಲ ನೋಟದ ಹಿಡಿತದಲೆ
ಪೂರ್ತಿ ಹೃದಯವೇ ಮುಳುಗಿರಲು
ಎಲ್ಲಿಗೆ ತಲುಪಿರಲು
ಹುಡುಕುವೆ ನಿನ್ನೆ
ಉಳಿದಿರು ವಿಷಯಗಳ
ತಿಳಿಸುವ ಬಯಕೆಗೆ
ಎಲ್ಲಿ ಇದೆ ಕೊನೆ ಮೊದಲು
supercinelyrics.com
ರೇಗ ರೇಗ ಪ ದ
ರೇಗ ರೇಗ ಪ ದ
ರೇಗ ಪೆಗ ಪ ರ ಸ ರಿ
ನೀ ರೀ ನಿ ರೀ ಪ ಗ
ಪ ಮ ಪ ದ ಸ ರಿ ಗ