Categories
Hemanth Kumar Vijay Prakash

Dostha Kano lyrics ( Kannada ) – Roberrt – super cine lyrics

Dostha kano – Vijay Prakash , Hemanth Kumar Lyrics

Singer Vijay Prakash , Hemanth Kumar

About the song

▪ Song : Dostha Kano
▪ Singers: Vijay Prakash & Hemanth Kumar
▪ Lyrics: Chethan Kumar (Bharaate)
▪ Music: Arjun Janya
▪ Movie : Roberrt
▪ Director : Tharun Kishore Sudhir

Lyrics

ಬೈದು ಬುದ್ದಿ ಹೇಳೋ
ಫಾದರ್ ಕಣೊ ಇವನು
ನೋವಲ್ ಕಣ್ಣೀರ್ ಒರೆಸೊ
ಮದರ್ ಕಣೊ
ಜೀವನದ್ ಪಾಠ ಹೇಳೋ
ಟೀಚರ್ ಕಣೊ ಇವನು
ಲೈಫ್ ಪಾರ್ಟ್ನರ್ ಕ್ಕಿಂತ
ಕ್ಲೋಸು ಕಣೊ

ರಕ್ತಸಂಭಂಧನೂ ಮೀರಿದ್
ಬಂಧೂ ಇವನು
ಜಾತಿ ಮತಕ್ಕಿಂತ
ತುಂಬಾ ದೊಡ್ಡೋನ್ ಇವನು
ಎಲ್ಲರ ಪ್ರೀತಿಗಿಂತ
ತುಂಬಾ ಜಾಸ್ತಿ ಪ್ರೀತಿ
ನೀಡೋನ್ ದೋಸ್ತ ಕಣೊ

ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಓ ಗೆಳೆಯಾ ಜೀವದ ಗೆಳೆಯಾ

ಜೀವಕ್ಕೆ ಜೀವ ಕೊಡ್ತೀನಿ ನಾನು
ಜೀವಕ್ಕಿಂತ ಜಾಸ್ತಿ ನೀನು
ಜೀವನ ಪೂರ್ತಿ
ಜೊತೆಗೆ ಈರ್ತಿನ್ ನಾನು
ಈರ್ತಿವ್ ನಾವು
ನಿಂಗೆ ಯಾರು ದುಷ್ಮನ್ ಆದ್ರೂ
ಅವ್ರು ನಂಗೆ ದುಷ್ಮನ್ನೆ
ನಿನ್ನ ಪರವಾಗಿ ತೊಡೆ
ತಡ್ತೀನ್ ನಾನು
ತಡ್ತೀವ್ ನಾನು

ನೀ ನನ್ನ ಬೆಸ್ಟ್ ಫ್ರೆಂಡು
ನಮ್ಮ ಪ್ರೀತಿಗಿಲ್ಲ ಡೆಡ್ಡು ಎಂಡು
ಎಲ್ಲಾ ಟೈಮ್ ದೇವ್ರು
ಜೊತೆಗೆ ಇರುವುದಿಲ್ಲ
ಅದಕ್ಕೆ ಅಂತ ತಾನೆ
ದೋಸ್ತಿನಾ ಕೊಟ್ಟವ್ನಲ್ಲ

ನೋವೆಲ್ಲೂ ಬೆನ್ನ ಹಿಂದೆ
ಬಂದು ನಿಂತು
ಜೋಶು ನೀಡೋನ್
ದೋಸ್ತ ಕಣೊ
ಬ್ರದರ್ ಬ್ರದರ್ ಬ್ರದರ್
ಬ್ರದರ್ ಬ್ರದರ್ ಬ್ರದರ್
ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್

ಕಷ್ಟ ಸುಖ ಶೇರ್ ಮಾಡ್ತೀವಿ
ಒಟ್ಟೊಟ್ಟಿಗೆ ಓಡಾಡ್ತೀವಿ
ಕಾಲ ಕೂಡ ನಮ್ಮನ್ನ
ತಡಿಯಂಗಿಲ್ಲ
ತಡಿಯಂಗಿಲ್ಲ
ನಂಬಿಕೆ ನೀನೆ ಧೈರ್ಯ ನೀನೆ
ಜೊತೆಲಿದ್ರೆ ಗೆಲುವೂ ತಾನೆ
ನಮ್ಮನ್ನು ಯಾರೂ ಬೇರೆ
ಮಾಡಂಗಿಲ್ಲ
ಮಾಡಂಗಿಲ್ಲ

ನಮ್ದು ಒಂದೇ ಶಿಪ್ಪು
ಈ ಪ್ರೀತಿ ಹೆಸರೆ
ಫ್ರೆಂಡು ಶಿಪ್ಪು
ನಿನ್ನ ಮಾತು ಅಂದ್ರೆ
ಮನಸ್ಸು ಕರಗ್ ಹೋಗ್ತದೆ
ನೀನು ದೂರ ಆದ್ರೆ
ಹಾರ್ಟು ನಿಂತೋಗ್ತದೆ
ಕಷ್ಟಕ್ಕೆ ಎಲ್ಲರಿಗಿಂತ
ಮುಂಚೆ ಬಂದು
ನಿಲ್ಲೋನೆ ದೋಸ್ತ ಕಣೋ
ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಬ್ರೋ ಲವ್ ಯು

Leave a Reply

Your email address will not be published. Required fields are marked *

Contact Us