Nannavale nannavale – Sonu nigam Lyrics
Singer | Sonu nigam |
About the song
▪ Singer: Sonu Nigam
▪ Lyricist: Dhananjay Ranjan
▪ Music: J.Anoop Seelin
▪ Starcast: Prajwal Devaraj, Bhavana
▪ Director: Vikhyath Chitra
▪ Producer: Vikhyath Chitra
▪ Music Label: Anand Audio
Lyrics
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ!
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ!
ಬೇರೇನೂ ಬೇಕಿಲ್ಲ ನೀನೆ ವರ
ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ
ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ
ಸನಿಹ ರೋಮಾಂಚನ!
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ!
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ!
ತಂಗಾಳಿ ತಬ್ಬಲು ನಾನು
ತೆರೆದೇ ಕೈಯನ್ನು
ಕಣ್ಬಿಟ್ಟು ನೋಡಿದರಿಲ್ಲಿ
ಕಂಡೆ ನಿನ್ನನು
ತಿಂಗಳ ಬೆಳಕಿನಂತೆ
ಹೊಳೆವ ಕಂಗಳು
ಮುಗಿಲಿನಾಚೆ ನಿಂತೆ
ನಿನ್ನೆ ನೋಡಲು
ನೀನು ನನ್ನ ಒಪ್ಪಲು
ಒಮ್ಮೆ ಮೆಲ್ಲ ತಬ್ಬಲು
ಎಂಥ ಸಿಹಿ ಕಲ್ಪನೆ
ನಿನ್ನದೇ ಯೋಚನೆ
ನಿನ್ನಿಂದಲೇ ಹೀಗಾದೆನ
ಸನಿಹ ರೋಮಾಂಚನ!
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ!
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ!
ತಿರುಗಿ ನೋಡೇ ನಿನ್ ಒಮ್ಮೆ
ನನ್ನ ಸನ್ನೆಯ
ನಿನಗಾಗಿ ಕಟ್ಟುವೆ ನಾನು
ಹೊಸ ನಾಳೆಯ
ಗುನುಗುತಿರುವೆ ನಾನು
ಸ್ವಲ್ಪ ಗಮನಿಸು
ನನ್ನೆಲ್ಲ ಕನಸು ಈಗ
ಒಂದು ಗೂಡಿಸು
ನನ್ನ ಹೊಸ ದಾರಿಯು
ನಿನ್ನ ಕೈ ರೇಖೆಯ
ನೋಡು ಸ್ವಲ್ಪ ಬೇಗನೆ
ನಾನೇ ಬರುತಿರುವೇನೆ
ಇಲ್ಲಿಂದಲೇ ಆಮಂತ್ರಣ
ಸನಿಹ ರೋಮಾಂಚನ!
ನನ್ನವಳೇ ನನ್ನವಳೇ
ಪ್ರೀತಿಸು ಅಂದವಳೇ!
ಕೈ ತೊಳೆದು ಮುಟ್ಟುವಂತ
ಸುಂದರಿ ನನ್ನವಳೇ!
ಬೇರೇನೂ ಬೇಕಿಲ್ಲ ನೀನೆ ವರ
ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ
ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ
ಸನಿಹ ರೋಮಾಂಚನ!