Dorassanni lyrics ( kannada ) – Pailwaan – super cine lyrics

Dorassani – Vijay Prakash Lyrics

Singer Vijay Prakash

About the Song:
Singer: Vijay Prakash
Lyricist: Dr. V. Nagendra Prasad
Music: Arjun Janya
Starcast: Kichcha Sudeepa
Director: Krishna
Producer: Swapna Krishna
Music Label: Lahari Music

ಸಾದಾ ಸೀದಾ, ಗಂಡು ಹೈದ
ನಿನ್ನ ನೋಡಿ, ಬೆಂಡು ಆದ
ಮೊದಲ ಬಾರಿ, ತಂಡ ಹೊಡೆದ
ನನ್ನ ದೊರಸ್ಸಾನಿ.. ದೊರಸ್ಸಾನಿ..
ನೀನೇನೆ!
ನನ್ನ ಮನಸ್ಸೀಗ.. ಮನಸ್ಸೀಗ..
ನಿಂದೇನೆ!
ನನ್ನ ದೊರಸ್ಸಾನಿ.. ದೊರಸ್ಸಾನಿ..
ನೀನೇನೆ!
ನನ್ನ ಮನಸ್ಸೀಗ.. ಮನಸ್ಸೀಗ..
ನಿಂದೇನೆ!

ಸಾದಾ ಸೀದಾ, ಗಂಡು ಹೈದ
ನಿನ್ನ ನೋಡಿ, ಬೆಂಡು ಆದ
ಮೊದಲ ಬಾರಿ, ತಂಡ ಹೊಡೆದ
ನನ್ನ ದೊರಸ್ಸಾನಿ.. ದೊರಸ್ಸಾನಿ..
ನೀನೇನೆ!
ನನ್ನ ಮನಸ್ಸೀಗ.. ಮನಸ್ಸೀಗ..
ನಿಂದೇನೆ!

ಖುಷಿಗಳ ಕಚಗುಳಿ
ಇದ್ದರೆ ನೀ ಪಕ್ಕದಲ್ಲಿ
ನನ್ನ ಪುಟ್ಟ, ಎದೆಯಲಿ
ಚಿಟ್ಟೆಗಳ ಖತಕಲಿ
ಒಲವೆ.. ನೀನೇನೆ ನನ್ನ ಬಲವೇ
ಚೆಲುವೆ.. ನೀನಿದ್ದ ಮೇಲೆ ಗೆಲುವೆ
ಈ ಊರ ಜಟ್ಟಿ, ನಾ ಭಾರಿ ಗಟ್ಟಿ
ನಿನ್ನೆದುರು ಸೋತೆ ಚೂಟಿ..
ನನ್ನ ದೊರಸ್ಸಾನಿ.. ದೊರಸ್ಸಾನಿ..
ನೀನೇನೆ!
ನನ್ನ ಮನಸ್ಸೀಗ.. ಮನಸ್ಸೀಗ..
ನಿಂದೇನೆ!

ಅನುಮತಿ ಪಡೆಯದೆ
ಭುಜಗಳ ದಿಕ್ಕಿಸಿದೆ
ತರುಣನ ಹೃದಯವ
ಒಲವಲಿ ಸಿಕ್ಕಿಸಿದೆ
ಜಗವೇ.. ನೀನಿರುವ ದಿವ್ಯ ಭವನ
ಬರೆವೆ.. ನಿನ್ನ ಹೆಜ್ಜೆಗೊಂದು ಕವನ
ನಾ ಖಾಲಿ ಇದ್ದೆ, ನೀ ನುಗ್ಗಿ ಬಂದೆ
ನನ್ನೊಳಗೆ ತುಂಬಿ ಹೋದೆ..
ನನ್ನ ದೊರಸ್ಸಾನಿ.. ದೊರಸ್ಸಾನಿ..
ನೀನೇನೆ!
ನನ್ನ ಮನಸ್ಸೀಗ.. ಮನಸ್ಸೀಗ..
ನಿಂದೇನೆ!

Note : If you find any mistakes ,please inform us via comments, we will update it, thank you.

Leave a Comment

Contact Us