Malenaadina hennu lyrics ( kannada ) – Arfaz ullal – super cine lyrics

Malenaadina hennu – Arfaz Ullal Lyrics

Singer Arfaz Ullal

About the song

Album : Malenaadina Hennu

Singer : Arfaz Ullal

Lyrics : Shabeer Renja

Presents : CR Creation

Recordings : Kings Audio
Station Kannur

Mixing & Mastering : Yusuf Kannur

ಮಲೆನಾಡು ಹೆಣ್ಣು

ಮನಸೆ ಮನಸೆ
ಒ ಮನಸೆ ಒ ಮನಸೆ

ಏನೋ ಎದುರಲ್ಲೆ ನಡೆದಾಡುವೆಯಾ
ನಿನ್ಯಾರೇ ದೇವತೆ
ಮನಸಾರೆ ಒಪ್ಪಿದೆ ನಿನ್ನ
ನೀ ಮಾಯಗಾತಿಯೆ
ಕನಸಿನ ಕತ್ತಲೆಯಲ್ಲು
ನಿನ್ನ ರೂಪ ಮೂಡಿದೆ
ಮನಸೆ ಒ ಮನಸೆ
ಆ ಮಾಯದ ಪ್ರೀತಿಯ
ಛಾಯಯ ವರ್ಣಿಸೂ
ಇಲ್ಲ ಇಂದಿಲ್ಲ ಈ ಪ್ರೇಮಿಗಳಿಲ್ಲದ ಭೂಮಿಯು ಇಂದಿಲ್ಲ
ಮಳೆಹನಿಗು ಕೂಡ ನಿನ್ನ
ಮೈ ಸೋಕಲು ಆಗದು
ನೀರಿನ ಆ ಹನಿಯು ಕೂಡ
ನಿನ್ನ ಬಿಂಬಕೆ ನಿಲ್ಲದು

ಪ್ರೀತಿ ಒ ಪ್ರೀತಿ
ನನ್ನ ಮನಸಿನ ಭಾವನೆ ನಿನಿಂದ್ದರಿವೆಯ ಅರಿವೆಯ

ಮನಸೆಲ್ಲ ನಿನ್ನದೆ ಮೋಹ
ಯಾರಲ್ಲಿ ಹೇಳಲಿ ದಾಹ
ಹೇಳದ ರಹಸ್ಯ ನೀನೆನೇ
ನನ್ನೆಕೇ ಕಾಡುವೇ
ನಿನ್ನನ್ನೇ ನೋಡೋ ಕಣ್ಗಳು
ರೆಪ್ಪೆಯ ಮುಚ್ಚಲಾಗದು
ಮುಚ್ಚಿದರು ಆ ರೆಪ್ಪೆಗಳು
ನಿನ್ನಯ ರೂಪ ತಂದಿಡಲು
ಒ ಒ ಮಲೆನಾಡಿನ ಹೂವು ನಿ
ನಾಚುತ್ತಿರುವೆಯಾ
ನಿನ್ನ ಪ್ರೀತಿಗೆ ಸಾಲದು
ನನ್ನಿ ಜೀವನಾ..

Note : If you find any mistakes , please inform us via comments, we will update it, thank you.

Leave a Comment

Contact Us