Bonding song details :
- Song : Bonding
- Singer : Pancham Jeeva
- Lyrics : Nagarjun Sharma
- Movie : 777 Charlie
- Music : Nobin Paul
- Label : Paramvah music
Bonding lyrics in kannada
ಬಾಂಡಿಂಗ್ ಸಾಂಗ್ ಲಿರಿಕ್ಸ್
ಗಾಳಿ ಹೇಳಿದೆ ಏನೋ ತುಸು ಮೆಲ್ಲಗೆ
ಪ್ರಾಣ ಬಂದಿದೆ ಈಗ
ಈ ಭೂಮಿಗೆ ಸೀದಾ
ಹಾಗೆ ಹೆಜ್ಜೆ ಹಾರಿದೆ ಜಿಗಿದು ಹೊಸ ಹಾದಿಗೆ
ಇರು ಇರು ಇರು ಹೀಗೆ ನೀನು ಎಲ್ಲೂನು ಹೋಗದ ಹಾಗೆ
ಸುತ್ತ ನಗಿಸುತ್ತ ನಲಿಯುತ್ತ ಹೀಗೆನೆ
ಬದುಕಿನ ಜೊತೆಯಲ್ಲಿ ತಿರುವೊಂದು ನಾ ಕಂಡಿರುವಾಗ
ಇದ್ದು ಎದುರಿದ್ದು hug ಮಾಡು ಸುಮ್ಮನೆ
ಮತ್ತೆ ಆಗಿರುವೆ ಮುಖಾಮುಖಿ
ಇದರರ್ದ ಋಣವಿನ್ನು ಬಾಕಿ
ಇನ್ಮುಂದೆ ಹಿಂದಿನ ದಿನಚರಿ ಇನ್ನಿಲ್ಲ
ಖಂಡಿತ ಹೇಳುವೆ ಡೌಟಿಲ್ಲ ನೀನೆ ನನಗಿನ್ನು
ಬೆಸ್ಟ್ ಫ್ರೆಂಡ್ ಇಲ್ಲಿ ಚಾರ್ಲಿ
ಉಸಿರಿದು ಮರು ಜನನ ನೀನೆ ರುವಾರಿಯೋ ಚಾರ್ಲಿ
ಬರೀ ನೀನೆ ನನ್ನ ಗಮನ
ಚಾರ್ಲಿ ಚಾರ್ಲಿ….
supercinelyrics.com
ಹೇ ಮುಂದಾಗುವ ಪಯಣದಲ್ಲಿ
ಗುಣುಗುತ್ತಿದೆ ಈ ಕ್ಷಣ ಇಲ್ಲದೆ ಬಿಡುವಿಲ್ಲದೆ ರೈ ಅಂದಿದೆ ನೀ
ಮರೆತರೂ ನಾನು ಮರೆಯೊಲ್ಲ
ಜೋಡಿಸಿ ಪುಟ್ಟ ನೆನಪುಗಳೆಲ್ಲ ಒಂದೊಂದೇನೆ ಕಿಸೆಯೊಳಗಿಟ್ಟು
ಮಾತಿಲ್ಲದೆ ಮಾತಾಡುತ ಸಂದೇಶ ನೀಡುತ್ತಿದೆ
ಭಾವನೆಗಳ ಭಾಷೆಯ ಮೀರಿ ಮಾತಾಡುತಿದೆ
ಓ ಚಾರ್ಲಿ… ಓ ಚಾರ್ಲಿ ಕೇಳು ನೀ ಸಾವಿರ ಒಂದಲ್ಲ ಖಂಡಿತ ಹೇಳುವೆ ಡೌಟಿಲ್ಲ ನೀನೆ ನನಗಿನ್ನು
ಬೆಸ್ಟ್ ಫ್ರೆಂಡ್ ಇಲ್ಲಿ
ಚಾರ್ಲಿ ಪ್ರತಿ ನಿಮಿಷವೂ ಹೊಸ ದಿನ ಖುಷಿಯ
ಮಿತಿ ಮೀರಿದೆ ಚಾರ್ಲಿ
ಪ್ರತಿ ನೀನೆ ನನ್ನ ಗಮನ ಚಾರ್ಲಿ ಚಾರ್ಲಿ…
ಇನ್ಮುಂದೆ ಹಿಂದಿನ ದಿನಚರಿ ಇನ್ನಿಲ್ಲ
ಖಂಡಿತ ಹೇಳುವೆ
ಡೌಟಿಲ್ಲ ನೀನೆ ನನಗಿನ್ನು ಬೆಸ್ಟ್ ಫ್ರೆಂಡ್ ಇಲ್ಲಿ
ಚಾರ್ಲಿ ಉಸಿರಿದು ಮರು ಜನನ ನೀನೆ ರುವಾರಿಯೋ
ಚಾರ್ಲಿ ಬರೀ ನೀನೆ ಗಮನ ಚಾರ್ಲಿ ಚಾರ್ಲಿ…..