Megharajana raaga lyrics ( ಕನ್ನಡ ) – Mansoon raaga

Megharajana raaga song details :

  • Song : Megharajana raaga
  • Singer : Arvind Venugopal
  • Lyrics : K Kalyan
  • Movie : Mansoon raaga
  • Music : J Anoop Seelin
  • Label : Vikhyath studios

Megharajana raaga lyrics in kannada

ಮೇಘರಾಜನ ರಾಗ ಸಾಂಗ್ ಲಿರಿಕ್ಸ್

ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ಧನಿಗಳಾದಂತೆ
ಹೃದಯದೊಳಗೆ ತೇರನೆಳೆದು ಪುಟಿಯಿತು ಕವಿತೆ..
ಮೇಘರಾಜನ ರಾಗ ಹನಿಗಳಾದಂತೆ

ಮೌನಕೂ ನಾಚಿಕೆ ಬಂತಿದೋ ಈಗ
ಆಹ್ಲಾದಿಸು.. ಹೊಸಿಲನು ದಾಟಿದೆ ಹೊಸತನ ಎಂಬುದು ಆಹ್ವಾನಿಸು
ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ಧನಿಗಳಾದಂತೆ

ಮೇಘರಾಜನ ರಾಗ ಹನಿಗಳಾದಂತೆ
ಧಮನಿ ಧಮನಿಯು ಸೇರಿ ಧನಿಗಳಾದಂತೆ
ಹೃದಯದೊಳಗೆ ತೇರನೆಳೆದು ಪುಟಿಯಿತು ಕವಿತೆ..
supercinelyrics.com

ದಿನಚರಿ ತಿಳಿಸದೆ ಓಡಿದೆ ಸಮಯ
ಹಿಂಬಾಲಿಸು…
ಮನಸಿನ ಗೆಳೆತನ ಪ್ರೀತಿಗೆ ಒಡೆತನ
ಬಾ ಆವರಿಸು

Megharajana raaga song video :

Leave a Comment

Contact Us