Bharavaseya baduku lyrics ( ಕನ್ನಡ ) – Raghu Dixit , Varijashree Venugopal

Bharavaseya baduku song details

  • Song : Bharavaseya baduku
  • Singer : Raghu Dixit , Varijashree Venugopal
  • Lyrics : Harisha R K
  • Music : Harisha R K , Siddhart Kamath
  • Label : Anand audio

Bharavaseya baduku lyrics in Kannada

ಭರವಸೆಯ ಬದುಕು ಸಾಂಗ್ ಲಿರಿಕ್ಸ್

ಸಾಕು ಇನ್ನೂ ಸಾಕು
ಬರೀ ದೋಷಣೆಯ ನಿಲ್ಲಿಸಿರಿ ಸಾಕು
ಬೇಕು ಇನ್ನೂ ಬೇಕು
ಹೊಸ ಬದಲಾವಣೆಯು ಬೇಕೆ ಬೇಕು

ನಮ್ಮ ಕರ್ತವ್ಯದ ಪಾಲನೆ
ನಿಯಮಗಳ ಅನುಸರಣೆ
ನಾವೇ ಕಡೆಗಾಣಿಸಿದರೆ ಹೇಗೆ
ಜೀವ ಅಂಗಡಿಯ ವಸ್ತುವೆ
ಎಲ್ಲಾದರೂ ಸಿಗಬಹುದೇ
ನಿನ್ನ ನಂಬಿದವರ ಗತಿ ಹೇಗೆ

ಸಾಕು ಇನ್ನೂ ಸಾಕು
ಬರೀ ದೋಷಣೆಯ ನಿಲ್ಲಿಸಿರಿ ಸಾಕು
ಬೇಕು ಇನ್ನೂ ಬೇಕು
ಹೊಸ ಬದಲಾವಣೆಯು ಬೇಕೆ ಬೇಕು

ಹಗಲಿರುಳು ರಕ್ಷಿಸುವ ಆರಕ್ಷಕರ ಪಾಡನ್ನು
ಕಣ್ಣೀರ ಒರೆಸುವುದೇ ಗುರಿಯೆನ್ನೋ ವೈದ್ಯರ ಶ್ರಮವನ್ನು
ಮನಸಿನಲಿ ಇರಿಸುತ್ತ ನಮಿಸ ಬೇಕಿದೆ
ನಮ್ಮಿಂದಾಗುವ ಅವಘಡವ ತಡೆಯಬೇಕಿದೆ
ಭಯದಿಂದ ಎಲ್ಲಾ ಸರಿಯು ಹೋಗದು
ಜಾಗೃತಿಯೇ ನಮ್ವನ್ನು ಕಾಯಲು ಸಾಧ್ಯವು
ಭಯದಿಂದ ಎಲ್ಲಾ ಸರಿಯು ಹೋಗದು
ಜಾಗೃತಿಯೇ ನಮ್ವನ್ನು ಕಾಯಲು ಸಾಧ್ಯವು

ಸಾಕು ಇನ್ನೂ ಸಾಕು
ಬರೀ ದೋಷಣೆಯ ನಿಲ್ಲಿಸಿರಿ ಸಾಕು
ಬೇಕು ಇನ್ನೂ ಬೇಕು
ಹೊಸ ಬದಲಾವಣೆಯು ಬೇಕೆ ಬೇಕು

Bharavaseya baduku song video :

Leave a Comment

Contact Us