Avalendare manadalada lyrics ( ಕನ್ನಡ ) – Rhaatee

Avalendare manadalada song details :

  • Song : Avalendare manadalada
  • Singer : Sonu Nigam
  • Lyrics : Yogaraj Bhat
  • Movie : Rhaatee
  • Music : V Harikrishna
  • Label : D beats

Avalendare manadalada lyrics in kannada

ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ
ಕನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ
ವಯಸು ತಿಳಿಯದಲೇ ಇಳಿಯುವುದು ನಿಂತ ಕಡೆ
ತುಂಬಾ ನಡುಗುವೆನು ಕನ್ನಡಿಯ ಕಂಡು
ನನ್ನಂತ ನನಗೂ ಏನಾಯಿತಿಂದು
ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು
ನನಗೇಕೋ ಕೇಳಿಸದು ನನ್ನ ಕೂಗು
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ
supercinelyrics.com

ಬಿಳಿ ಗೆಂಪು ತೋಳೆ ಅತಿ ತುಂಟ ಕಣ್ಣೆ
ಮುದ್ದು ಮುಂಗುರುಳೆ ಕೆಂಪು ಕಿರುಬೆರಳೆ
ನೆನಪಾಗದಿರಿ ಕಾಡಿಸದಿರಿ ಸುಮ್ಮನೆ ಬಿಡಿ
ಅನುರಾಗದ ಈ ನೋವಿಗೆ ಏನ್ ಹೆಸರಿಡಲಿ
ಅನುರಾಗದ ಈ ನೋವಿಗೆ ಹೆಸರೇನಿಡಲಿ
ಎದೆಯೊಳಗಡೆ ಎದೆಯೊಂದಿಂದೆ
ನೆನಪೊಳಗಡೆ ನೆನಪೊಂದಿದೆ
ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು
ನನಗೇಕೋ ಕೇಳಿಸದು ನನ್ನ ಕೂಗು
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ

ಒಲವೆಂಬುದು ಮಳೆಗಾಲ ಬಾಯಾರಿದಂತೆ ಕಡು
ಎಚ್ಚರ ನಲೆ ಹೃದಯ ಕಾಲ್ ಜಾರಿದಂತೆ
ಅವಳೆಂದರೆ ಮನದಾಳದ ಕೊನೆಯಾಸೆಯಂತೆ
ಅವಳಿಲ್ಲದ ಕಡು ಹುಣ್ಣಿಮೆ ಸುಡುಗಾಡಿನಂತೆ
ಅವಳೆಂದರೆ ಏನೆನ್ನಲಿ ಏನನದಿರಲಿ
ಅವಳೆಂದರೆ ಏನೆನ್ನಲಿ ಏನನದಿರಲಿ
ನೆನಪೆನ್ನಲೆ ನನದೆನ್ನಲೆ ಕನಸೆನ್ನಲೆ ನನಸೆನ್ನಲೆ
ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು
ನನಗೇಕೋ ಕೇಳಿಸದು ನನ್ನ ಕೂಗು
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆ

Avalendare manadalada song video :

Leave a Comment

Contact Us