Aleyo alege lyrics ( ಕನ್ನಡ ‌) – Sarkari hi. Pra. Shaale kasaragodu

Aleyo alege song details

  • Song : Aleyo alege
  • Singer : Venkatesh D C
  • Music : Vasuki Vaibhav
  • Lyrics : Vasuki Vaibhav
  • Movie : Sarkari hi. Pra. Shaale kasaragodu

Aleyo alege lyrics in Kannada

ಅಲೆಯೆ ಅಲೆಯೆ ಸಾಂಗ್ ಲಿರಿಕ್ಸ್

ಅಲೆಯೋ ಅಲೆಗೆ ಈಗ
ಹೊಸತು ಕವಲು ದಾರಿ
ಹೇಗೆ ಪಾರಾಗಬೇಕು
ಇದುವೆ ಮೊದಲ ಸಾರಿ…
ಏಕೆ….

ಹೀಗೇಕೆ ಅಳುಕಿದೆ ಜೀವ
ಅಳುವಿದು.. ನಟಿಸಿ ನಗುತಿದೆ
ಅರಿಯದ.. ಮೌನ… ಸುಡುತಿದೆ

ಶುರುವೆ ಆಗದಂತ
ಕಥೆಯು ಮುಗಿಯಿತೇನು
ಮರೆತ ಸಾಲಿನಲ್ಲೇ
ಮನಸು ಮರುಗಿತೇನು
ಏಕೇ….

ಹೀಗೇಕೆ ಅಳುಕಿದೆ ಜೀವ
ಅಳುವಿದು.. ನಟಿಸಿ ನಗುತಿದೆ
ಅರಿಯದ.. ಮೌನ… ಸುಡುತಿದೆ

Aleyo alege song video :

Leave a Comment

Contact Us