Dadda song details
- Song : Dadda
- Singer : Vasuki Vaibhav
- Lyrics : Trilok Trivikrama
- Music : Vasuki Vaibhav
- Movie : Sarkari hi. Pra. Shaale kasaragodu
Dadda lyrics in Kannada
ಮೋಡ ಮುಸುಕಿದ ಬಾನು, ರೆಕ್ಕೆ ತಿರುಗದ ಫ್ಯಾನು,
ಸಿಂಗಲ್ ಆದ್ಯಲ್ಲೊ ನೀನು…
ಪ್ರವೀಣಾ… ದಡ್ಡ ದಡ್ಡ ದಡ್ಡ!
ಪ್ರವೀಣಾ… ದಡ್ಡ ದಡ್ಡ ದಡ್ಡ!
ಹಕ್ಕಿ ಮುಟ್ಟದ ಕಾಳು,
ಒಡೆದ ಟೆನ್ನಿಸ್ ಬಾಲು,
ಬೇಕ ನಿಂಗಿಂಥ ಬಾಳು…
ಪ್ರವೀಣಾ… ದಡ್ಡ ದಡ್ಡ ದಡ್ಡ!
ಪ್ರವೀಣಾ… ದಡ್ಡ ದಡ್ಡ ದಡ್ಡ!
ಮಂಜುನಾಥನ ನಂಬು…, ನಂಬು
ಅದರ್ ವೈಸ್ ಕೈಗೆ ಚೊಂಬು…, ಚಂಬು
ಪುಸ್ತಕಗಳ ತಲೆದಿಂಬು…, ದಿಂಬು
ಪಕ್ಕಾ ಎಕ್ಸಾಮ್ ಚೊಂಬು…
ಪ್ರವೀಣಾ… ದಡ್ಡ ದಡ್ಡ ದಡ್ಡ!
ಪ್ರವೀಣಾ… ದಡ್ಡ ದಡ್ಡ ದಡ್ಡ!
ಇವ್ನ ಬ್ರೇನ್ ಕಾಲಿ ಸ್ಲೇಟು… ಅಯ್ಯಯ್ಯೋ!
ಡೈಲಿ ಕ್ಲಾಸಿನಿಂದ ಔಟು…
ಅಯ್ಯಯ್ಯೋ!
ಪಾಸೆ ಆಗೋದಂತು ಡೌಟು…
ಅಯ್ಯಯ್ಯೋ!
ಅಯ್ಯಯ್ಯೋ.
ಕಾಪಿ-ಗೀಪಿ ಹೊಡಿದಿದುಂಟು…. ಅಯ್ಯಯ್ಯೋ!
ಆದ್ರು ಮಾರ್ಕ್ಸ್ ಬಂದಿಂದೆಂಟು… ಅಯ್ಯಯ್ಯೋ!
ಕೆನ್ನೆ ಮೇಲೆ ಕೈಯ ಪ್ರಿಂಟು… ಅಯ್ಯಯ್ಯೋ!
ಅಯ್ಯಯ್ಯೋ…
ಹಾಡು ಬಾ ಕೋಗಿಲೆ
ವೈ ಆರ್ ಯು ಸೈಲೆಂಟ್….
ಹಾಡು ಬಾ ಕೋಗಿಲೆ…
ಕೋ ಕೋ ಕೋಗಿಲೇ!
ನೀನೇ ಬಾವಿಯ ತೋಡಿ,ತೋಡಿ… ಅದರಲೆ ಬಿದ್ದೆಯ ಓಡಿ, ಓಡಿ..
ಸ್ಟಾರ್ಟೇ ಆಗದ ಗಾಡಿ,ಗಾಡಿ…
ಎಲ್ಲಿಗೆ ಹೋಗುವೆ ದೂಡಿ
ಪ್ರವೀಣಾ… ದಡ್ಡ ದಡ್ಡ ದಡ್ಡ!
ಪ್ರವೀಣಾ… ದಡ್ಡ ದಡ್ಡ ದಡ್ಡ!