Aakasha neeraagali lyrics ( ಕನ್ನಡ ) – Avala hejje

Aakasha neeraagali song details

  • Song : Aakasha neeraagali
  • Singer : S Janaki , S P Balasubhramanya
  • Lyrics : Chi udaya Shankar
  • Movie : Avala hejje
  • Music : Rajan Nagendra

Aakasha neeraagali lyrics in Kannada

ಆಕಾಶ ನೀರಾಗಲಿ ಲಿರಿಕ್ಸ್

ಆಕಾಶ ನೀರಾಗಲಿ
ಆ ಸೂರ್ಯ ತಂಪಾಗಲಿ
ಪ್ರಳಯವೆ ಆಗಲಿ ಭಯವೇನು ಇಲ್ಲ
ಎಂದಿಗೂ ನಿನ್ನನು ಬಿಡಲಾರೆ ಕುಳ್ಳ

ಆಕಾಶ ನೀರಾಗಲಿ
ಆ ಸೂರ್ಯ ತಂಪಾಗಲಿ
ಪ್ರಳಯವೆ ಆಗಲಿ ಭಯವೇನು ಇಲ್ಲ
ಎಂದಿಗೂ ನನಗೆ ನೀ ಜೋಡಿಯಲ್ಲ
ಆಕಾಶ ನೀರಾಗಲಿ

ನಿನ್ನ ಬಿಟ್ಟೇನೆ ಬಿಟ್ಟು ಕೆಟ್ಟೇನೆ
ಪುಟ್ಟ ಬಾ ಸೋತೆನು
ಕಂದಂದೆ ಮಂಡಲ್ಲೆ ಮಾಡುವೆ ನಾನಾದೆನು

ಅಯ್ಯೋ ಅಮ್ಮಯ್ಯ ನಿನ್ನ ದಮ್ಮಯ್ಯ
ನಿನಗೇಕೆ ಈ ಮೋಹವು
ಸರಿಯಲ್ಲ ಈ ಮಾತು
ನಿನಗಲ್ಲ ಈ ಸ್ನೇಹವು
ಏಕೆ ಈ ದಾಹವು
ಏನೊ ಗ್ರಹಚಾರವು

ಆಕಾಶ ನೀರಾಗಲಿ
ಆ ಸೂರ್ಯ ತಂಪಾಗಲಿ
ಪ್ರಳಯವೇ ಆಗಲಿ ಭಯವೇನು ಇಲ್ಲ
ಎಂದಿಗೂ ನನಗೆ ನೀ ಜೋಡಿಯಲ್ಲ
ಆಕಾಶ ನೀರಾಗಲಿ

ಅಬ್ಬಾ ಹುಚ್ಚೀಗ ಇನ್ನೂ ಹೆಚ್ಚಾಯ್ತೆ
ಅಯ್ಯೋ ಭಯವಾಗಿದೆ
ನಾ ಕೊಟ್ಟ ಮದ್ದೆಲ್ಲಾ
ಕಡೆಗಿಂದು ಹೀಗಾಯಿತೆ

ಹುಚ್ಚು ಅಂದೆನೆ ಬಿಟ್ಟು ಹೋಗಾಯ್ತು
ಪೆಚ್ಚೆ ನೀ ಕೇಳಲೊ
ನಿನ್ನಿಂದ ದೂರಾಗಿ ಮನೆಯಲ್ಲೇ ಇರಲಾರದೆ
ಜೊತೆಗಿರಲು ಹೀಗಾಡಿದೆ
ನಿನಗಾಗಿ ನಾ ನಟಿಸಿದೆ

ಆಕಾಶ ನೀರಾಗಲಿ
ಆ ಸೂರ್ಯ ತಂಪಾಗಲಿ
ಪ್ರಳಯವೆ ಆಗಲಿ ಭಯವೇನು ಇಲ್ಲ
ಎಂದಿಗೂ ನಿನ್ನನೂ ಬಿಡಲಾರೆ ಕುಳ್ಳ

ಆಕಾಶ ನೀರಾಗಲಿ
ಆ ಸೂರ್ಯ ತಂಪಾಗಲಿ
ಪ್ರಳಯವೆ ಆಗಲಿ ಭಯವೇನು ಚಿನ್ನ
ಎಂದಿಗೂ ಸುಂದರಿ ಬಿಡಲಾರೆ ನಿನ್ನ
ಆಕಾಶ ನೀರಾಗಲಿ

ಆಹಾಹಾ… ರಾರಾರಾ… ವರವ.. ಲಾಲಾಲಾ

Aakasha neeraagali video song :

https://youtu.be/WqvNVqk1dEw

Leave a Comment

Contact Us