Radhe radhe lyrics ( ಕನ್ನಡ ) – Charminar

Radhe radhe song details

Radhe radhe lyrics from charminar kannada movie. Radhe radhe song was sung by Hari. Lokesh Krishna penned the lyrics of radhe radhe song.

  • Song : Radhe radhe
  • Singer : Hari
  • Lyrics : Lokesh Krishna
  • Movie : Charminar
  • Music : Hari
  • Label : Jhankar music

Radhe radhe lyrics in kannada

ಒಲವಾ ಮೊದಲ ಜಳಕ
ಅದ ನೆನೆದರೆ ಪುಳಕ
ದಿನವಿಡೀ ಕಾಡು ಕುಳಿತೆ
ಎದುರಿಗೆ ಬಂದಳಾಕೆ
ಪರಿಚಯ ಆದಮೇಲೆ
ಹೆಸರ ಹಿಡಿದು ಕರೆದೆ
ರಾಧೆ.. ರಾಧೆ.. ರಾಧೆ.. ರಾಧೆ..

ಅವಳೋದ ಜಾಗವೆಲ್ಲಾ
ಚಿಗುರಿ ಮೆಲ್ಲ ಮೆಲ್ಲ
ಕೋಗಿಲೆ ಗಾನವೆಲ್ಲ..
ಚಿಮ್ಮುತ್ತಿದೆ ಮೆಲ್ಲ
ಅವಳೋದ ಜಾಗವೆಲ್ಲಾ

ಚಿಗುರಿ ಮೆಲ್ಲ ಮೆಲ್ಲ
ಕೋಗಿಲೆ ಗಾನವೆಲ್ಲ..
ಚಿಮ್ಮುತ್ತಿದೆ.
ರಾಧೆ.. ರಾಧೆ.. ರಾಧೆ.. ರಾಧೆ..
ರಾಧೆ.. ರಾಧೆ.. ರಾಧೆ.. ರಾಧೆ..

ಪರಿಚಯವಾದ ಆ ದಿನಗಳು
ಕಳೆದು ಹೋದ ಸಿಹಿ ಕ್ಷಣಗಳು
ಕೂಡಿ ಕಂಡ ಸಿಹಿ ಕನಸಲೂ
ಏನೋ ಜಾದು ಕಂಡೆ
ಅಪರೂಪವಾದ ಈ ವಿಲೇವಾರಿ
ಪ್ರೀತಿಯ ಉಸಾಬರಿ

ಒಲವಿಗೊಂದು ಹೊಸ ಖಾತರಿ
ಹೇಗೋ ನೀನು ತಂದೆ
ಮೊದಲ ಕವಿತೆ ಬರೆದ ದಿನ

ನನ್ನೊಳ ಮೆಚ್ಚಿನ ಕವಿಯಾದೆನಾ
ಮರಳಿ ಪಡೆದ ಆ ಚುಂಬನ….
ರೋಮಾಂಚಿತ ಆದೆ ನಾ…..
ರಾಧೆ.. ರಾಧೆ.. ರಾಧೆ..

ಪರಿಪಾಟವಾಯ್ತು ನನ್ನ ಬದುಕಲಿ
ದಿನವೂ ಕನಸುಗಳ ಹಾವಳಿ
ಒಂದೊಂದು ಕನಸಿನ ದಾಳಿಗೆ
ಹೇಗೋ ಸೋತು ಹೋದೆ

ವಿಪರೀತವಾದ ನಿನ್ನ ಒಲವಲಿ
ಕರಗಿ ಹೋದೆ ಜಡಿ ಮಳೆಯಲಿ
ನಡೆವ ಬಾರೆ ಖುಷಿ ಖುಷಿಯಲಿ

ಕೈಯ್ಯ ಹಿಡಿದುಕೊಂಡು
ಒಂದೊಂದು ಹೆಜ್ಜೆಯೂ
ಬಲು ಮೋಹಕ
ನನ್ನೊಳ ಮಾತೆ ಸಿಹಿ ಚುಂಬಕ

ತುಂತುರು ಹನಿಗಳ ಸಿಂಚನ
ಸಮ್ಮೋಹಿತ ಆದೆ ನಾ….
ರಾಧೆ.. ರಾಧೆ.. ರಾಧೆ.. ರಾಧೆ..

Radhe radhe song video :

Leave a Comment

Contact Us