Aagaga nenapaguthale song details
- Song : Aagaga nenapaguthale
- Singer : Vasuki vaibhav
- Lyrics : Daali Dhananjaya
- Movie : Badava rascal
- Music : Vasuki vaibhav
- Label : Anand audio
Aagaga nenapaguthale lyrics in kannada
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಗುತಾಳೆ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಗುತಾಳೆ
ಹೆಜ್ಜೆ ಹೆಜ್ಜೆಗೂ ಬಿಕ್ಕಳಿಕೆ
ಹೇಳದೆ ಹೋಗಿರೋ ಕಾರಣಕೆ
ಅವಲೆಂಬ ಮೋಹ ವಿಷವಾಗಿ
ಮೌನವನೆ ಹೊತ್ತು ಶವವಾಗಿ
ಹೆಗಲ ಬಯಸಿರುವೆ
ನೆನಪ ಸುಡುತಿರುವೆ
ಮರೆಯೋಕೆ ಆಗ್ತಿಲ್ಲ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಗುತಾಳೆ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಗುತಾಳೆ
ಚಿನ್ನದ ರೆಕ್ಕೆ ಹೊತ್ತಂತ ಚಿಟ್ಟೆ
ಹೃದಯ ಉಕ್ಕಿತು ಬಂದು
ಬಣ್ಣವ ತೋರಿ ಎದ್ದೊಯಿತು ಹಾರಿ
ಹೃದಯ ಚೂರಾಯಿತು ನಂದು
ಪ್ರೀತಿ ಸುಳ್ಳಾಯಿತೇನು?
ನೆನಪ ಹಂಗಿಲ್ಲವೇನು?
ಭೂಮಿ ದುಂದಲ್ಲವೇನು?
ಮತ್ತೆ ಸಿಗಲಾರಳೆನು?
ಒಹ್ ಬದುಕೇ ನೀನು ಮಾಯಾವಿ
ಕೊಟ್ಟು ಕಳೆಯೋ ನೀ ಮೇಧಾವಿ
ಪ್ರಶ್ನೆ ಎಲ್ಲ, ಉತ್ತರ ಇಲ್ಲ
ಸಂತೈಸೋರಿಲ್ಲ..
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಗುತಾಳೆ
ಆಗಾಗ ನೆನಪಾಗುತಾಳೆ
ಕಣ್ಣೀರಿಗೆ ನೆಪವಗುತಾಳೆ