Chandra chooda song details
- Song : Chandra chooda
- Singer : Siddhartha Belmannu
- Lyrics : Purandara dasa
- Movie : Garuda gamana vrishabha vahana
- Music : Midhun Mukundan
Chandra chooda lyrics in kannada
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣ ನಿನಗೆ ನಮೋ ನಮೋ
ಸುಂದರತರ ಪಿನಾಕ ಧರಹರ
ಗಂಗಾಧರ ಗಜ ಚರ್ಮಾಂಬರಧರ
ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣ ನಿನಗೆ ನಮೋ ನಮೋ
ಕೊರಳಲಿ ಭಸ್ಮ ರುದ್ರಾಕ್ಷವ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ನಮ್ಮ ಪುರಂದರ ವಿಠಲನ ಪ್ರಾಣಪ್ರಿಯನು ನೀ