Yeshtu chanda ivalu song details
- Song : Yeshtu chanda ivalu
- Singer : Santosh venky , Apoorva Sridhar
- Lyrics : Chethan Kumar
- Movie : Kaanadante maayavadanu
- Music : Gummineni Vijay
Yeshtu chanda ivalu lyrics in Kannada
ಎಷ್ಟು ಚಂದ ಇವಳು ಲಿರಿಕ್ಸ್
ಯಾಕೆ ಬಂದೆ ಕಣ್ಣ ಮುಂದೆ
ಬರುವೆ ನಾನು ನಿನ್ನ ಹಿಂದೆ
ನೀನೆ ನನಗೆ ಜೀವ ಈಗ
ಯಾರೆ ನೀನು ಹೇಳೆ ಬೇಗ
ಎಷ್ಟು ಚಂದ ಇವಳು
ಅರೆ ಯಾವ ರಾಣಿ ಮಗಳು
ಇವಳು ಹಿಂಗೆ ನಗಲು
ದಿನವೆಲ್ಲಾ ನಂಗೆ ಅಮಲು
ಭೂಮಿಗೆ ಮಳೆ ಬಿಲ್ಲ ಬಂದಂತೆ ಈಗ
ಜಗವೆಲ್ಲಾ ರಂಗಾಯ್ತ ಕೇಳೆ
ನಿನ್ನಹಿಂದೆ ನೆರಳೀಗ
ನನ್ನನ್ನೆ ಬಿಟ್ಟು ಅಲೆಯುತಿದೆ ನಡೆಲೆ
ಎಷ್ಟು ಚಂದ ಇವಳು
ಅರೇ ಯಾವ ರಾಣಿ ಮಗಳು
ಇವಳು ಹಿಂಗೆ ನಗಲು
ದಿನವೆಲ್ಲಾ ನನಗೆ ಅಮಲು
ಕಡಲಿನ ಮುತ್ತು
ಸೆಳೆಯುವ ನತ್ತು
ಹುಡುಕದೆ ಬಳಿಗೆ ಬಂತು
ಕೊಡುವೆನು ನಾನು
ಪಡೆವೆಯ ನೀನು
ಜನುಮಕು ಉಳಿವ ನಂಟು
ಹಟ ಮಾಡಿದೆ ಯಾಕೆ ಹೃದಯ
ಈ ತಳಮಳ ತಂಪಾಗಿಸೆ
ತಡ ಮಾಡದೆ
ಒಟ್ಟಾರೆ ನಿನ್ನನ್ನು ದೋಚುವೆನು ನಾನು
ಮೆಚ್ಚುತ್ತ ಅಪ್ಪಿಕೊ ನೀನು
ನಿನ್ನೊಳಗೆ ನನ್ನನ್ನು
ಸ್ವಾಗತ ಮಾಡಿ
ಮನಸಾರೆ ಸ್ಪರ್ಶಿಸು
ಒಲವಿನ ಜಾಡು
ಒಲಿದಿದೆ ಆಹುದ
ಒಲಿಸುವ ಆಟ ಹೊಸದು
ಮನಸಿನ ಕರೆಗೆ
ನೀಡು ನೀ ಸಲಿಗೆ
ಇರುವೆನು ಕೊನೆಯ ವರೆಗೆ
ನಿನ್ತಂತಿದೆ ಯಾಕೆ ಸಮಯ
ಈ ಹರೆಯವು ಅತಿಯಾಗಿಯೆ
ಹದಗೆಟ್ಟಿದೆ
ಕಲಿತಾಯ್ತು ನಾನೀಗ
ಕಣ್ಣಿನ ಭಾಷೆ
ಕೊನೆವರೆಗೂ ಜೊತೆಗಿರುವ ಆಸೆ
ಕುಂತಲ್ಲಿ ಮನಸೀಗ
ಅರೇ ಕಾಣದಂತೆ ಮಾಯವಾಗಿದೆ
ಹೇಳು ನೀ…