Yenee karmakalaa song details
- Song : Yenee karmakalaa
- Singer : Sunil Gunjagooda
- Lyrics : Chethan Kumar
- Movie : Ayogya
- Music : Arjun janya
- Label : Anand audio
Yenee karmakalaa lyrics in Kannada
ಏನೀ ಕರ್ಮಕಲಾ ಲಿರಿಕ್ಸ್
ಏನೀ ಕರ್ಮ ಕಲಾ
ಲೈಫ್ ಡಮಾರ್ ಕಲಾ
ನನ್ನ ಹುಡುಗಿ ಯಾರೊ ಬೇರೆವ್ನ
ಮದುವೆ ಆಯ್ತವ್ಳ್ ಕಲಾ
ಏನೀ ಕರ್ಮ ಕಲಾ
ಪ್ರೀತಿ ಮರ್ಮ ಕಲಾ
ಇಷ್ಟ ಪಟ್ಟವ್ರೆಲ್ಲಾ
ಇಷ್ಟ ಪಟ್ಟೋರ್ಗೇ ಸಿಗಕಿಲ್ಲ
ದ್ಯಾವ್ರು ಕಳ್ಳ ಕಲಾ
ಕೂಲಿ ಕೊಡ್ತವ್ನ್ ಕಲಾ
ಎಣ್ಣೆ ಬಿಟ್ಕೊಂಡ್ರುನೂ
ನೋವೇ ಕಮ್ಮಿ ಆಯ್ತ ಇಲ್ಲ
ಹುಡ್ಗೀರ್ ಚಂಗ್ಲು ಕಲಾ
ಗುಂಗು ಇಳಿಯಕ್ಕಿಲ್ಲ
ಪ್ರೀತಿ ಕರೆಂಟ್ ಕಂಬದ್
ಮ್ಯಾಲೆ ಕುಂತ ಕಾಗೆ ಕಲಾ…
ಏ ನಿಮ್ಮವ್ವ ಮೊಕ್ಕೊಗಿತಳೆ ಮನೆಗೆ ನಡಿಲ
ಬಡ್ಡೆತಡೆ ನೋ ಟೆನ್ಶನ್
ಬಡ್ಡೆತಡೆ ಹಾಕು ಮೆಡಿಸಿನ್ ॥4॥
ಏ ಅಣ್ಣನ್ ಮಗಳು ಸುಬ್ಬವನ್ ಮಗ್ನ
ಎತ್ತಾಕೊಂಡು ಹೋಗ್ಬಿಟ್ಟಲಾ
ಏ ಶ್ಯಾಮಣ್ಣನ ಮಗ
ರೂಪನ್ನನ್ ಮಾವನ್ ಮಗಳ
ಎತ್ತಾಕೊಂಡು ಓಡೋಗ್ಬಿಟ್ನಲಾ
ನಮ್ ಹುಡುಗಿ ಯಾರ್ ಜೊತೆ ಓಡೋದ್ಲ ಹೆಳೊ ಮಚ್ಚಾ
ನಮ್ ಹುಡುಗಿ ಯಾರ್ ಜೊತೆ
ಓಡೋದ್ಲ ಹೆಳೊ ಮಚ್ಚಾ
ಮೂಲೆ ಮನೆ ಗೀತಾ ಕೂಡ
ಹಾಕ್ಸ್ಕೊಂಡು ಬಿಟ್ಲು ಚಪ್ರನ್ನ
ತೋಟದಮನೆ ತರ ಕೂಡ
ಊಯಿಸ್ಕೊಂಡು ಬಿಟ್ಲು ದಾರೆನಾ….
ಮಲ್ಲಿಗೆಪುರದ ಮಲ್ಲಿ ಕೂಡ
ತಂದೆಬಿಟ್ಲು ತೊಟ್ಲುನಾ
ಜವ್ರೆಗೌಡ ಇನ್ನೂ ಕೂಡ
ಹೇಳೆ ಇಲ್ಲ ಪ್ರೀತಿನ
ಎಣ್ಣೆ ಹೊಡೆದು ಆ ದೇವರು
ಹಣೆ ಬರಹ ಬರೆದವ್ನೆ
ಯಾರಿಗ್ ಯಾರೊ ಸಿಕ್ತಾರೊ
ಕನ್ ಫ್ಯೂಸ್ ಮಾಡಿ ಬಿಡ್ತವ್ನೆ
ಶಿವು ಬಿಟ್ರು ಕೂಡ ಬಿಡಕಿಲ್ಲ
ಬಡ್ಡಿ ಮಗನ್ ಲವ್ ಯೂ
ಕುಡುದೂ ಕುಡುದೂ ಯಾಕ್ ಸಾಕ್ತೀಯಾ ಮನೆಗ್ ಹೋಗ್ಲಾ
ಬಡ್ಡೆತಡೆ ನೋ ಟೆನ್ಶನ್
ಬಡ್ಡೆತಡೆ ಹಾಕು ಮೆಡಿಸಿನ್
ಕಾಲೇಜ್ ನಾಗೆ ಬುಕ್ ಇಸ್ಕೊಂಡು
ಕಣ್ಣು ಹೊಡೆದು ಹೋದವ್ಳು
ಬಸ್ಸಿನಾಗೆ ಜಾಗ ಕೊಟ್ಟು
ಪಕ್ಕದಲ್ ಕೂರಿಸ್ಕೊಂಡವಳು
ಬುಲ್ಲೆಟ್ನಾಗೆ ಹಿಂದೆ ಕುಂತು
ಊರ ಸುತ್ತಿಸು ಅಂದವ್ಳು
ಬೇರೆ ಅವನ ಪಕ್ಕದಲ್ ಕುಂತು
ತಾಳಿಗ್ ಕೊರಳು ಕೊಡ್ತವ್ಳೊ
ಎಲ್ಲರೂ ಮನೆ ದೋಸೇನೂ ತೂತು ಎದ್ದು ಕಾಣ್ತದೆ
ಪ್ರೀತಿ ಮಾಡೊ ಹುಡ್ಗುರ್ದು
ಮನಸ್ಸು ಹಾಳು ಆಯ್ತದೆ
ಶಿವು ಬಿಟ್ರು ಕೂಡ ಬಿಡಕಿಲ್ಲ
ಕ್ವಾಟ್ಲೆ ಕೊಡ್ತವ್ಳೆ ಕಲಾ
ಬೆಳಕ್ ಹರ್ದು ಇಲ್ಯಾಕ್ ಬಿದ್ದುಸತ್ತಿರಾ ಮನೆಗ್ ಹೋಗುರ್ಲಾ
ಬಡ್ಡೆತಡೆ ನೋ ಟೆನ್ಶನ್
ಬಡ್ಡೆತಡೆ ಹಾಕು ಮೆಡಿಸಿನ್