Yako sisya song details
- Song : Yako sisya
- Singer : Ramya bhat , Nakul Abhyankar
- Lyrics : Pavan bhat
- Movie : Cutting shop
- Music : K B Praveen
Yako sisya lyrics in Kannada
ಯಾಕೋ ಸಿಸ್ಯಾ….!
ಆ ಕ್ಲಾಸಲ್ ಬಿಪಾಶಾ , ಈ ಕ್ಲಾಸಲ್ಲಿ ತ್ರಿಷಾ
ನಮ್ ಕ್ಲಾಸಲ್ ಯಾರು ಇಲ್ಲ ..
ಯಾಕೋ ಸಿಸ್ಯಾ ಹೇಳು ಯಾಕೋ ಸಿಸ್ಯಾ..
ಆ ಕ್ಲಾಸಲ್ ಕರೀನಾ ಈ ಕ್ಲಾಸಲ್ ಕತ್ರೀನಾ
ನಮ್ ಕ್ಲಾಸಲ್ ಯಾರು ಇಲ್ಲ
ಎನ್ ಮಾಡೋಣ ಹೇಳಿ ಯಾರ್ಗ್ ಹೇಳೋಣ..
ನಮ್ ರೂಮಿನಲ್ಲಿ
ರಚಿತಾ ದಿನವೂ ಸಿಗ್ತಾಳೆ, ಗೋಡೆಗೆ ಅಂಟ್ಕೊಂಡ್ ಇರ್ತಾಳೆ..
ನಮ್ ಕಾಲೇಜ್ ಅಲ್ಲಿ
ರಕ್ಷಿತಾ ಸ್ಮೈಲು ಮಾಡ್ತಾಳೆ ,ಗ್ಯಾಪ್ ಅಲ್ಲೇ ಕಮಿಟ್ ಆಗ್ತಾಳೆ..
ಪಿಕ್ಕು ಶೇರ್ ಉ ಮಾಡೋವಾಗ ಡಿಯರ್ ಉ ಅಂತಾರಲ್ಲ..
ಲೈಕ್ ಉ ಶೇರ್ ಉ ಸಿಕ್ಕಾಮೇಲೇ ಬ್ರದರು ಅಂತಾರಲ್ಲ..
ನಮಗೆ ಯಾರು ಬೀಳೋದಿಲ್ಲ ಟ್ರೈ ಮಾಡೋದ್ರಲ್ ತಪ್ಪೇನಿಲ್ಲ..
ಪ್ರವೀಣ – ಇದು ನಮಿಗೆ ಮಾತ್ರ ಅನ್ಸೋದ ಅಥವಾ ಹುಡುಗೀರಿಗೂ ಹೀಗೆ ಅನ್ಸತ್ತ?
ಸಂಗಡಿಗರು – ಅನ್ನಿಸಬಹ್ದು..
ಆ ಕ್ಲಾಸಲ್ ದಿಗಂತ ಈ ಕ್ಲಾಸಲ್ ಗಣೇಶ
ನಮ್ ಕ್ಲಾಸಲ್ ಮಾತ್ರ ಗಿರೀಶ ,ವೆಂಕಟೇಶ, ಸುರೇಶ ,ತಿಪ್ಪೇಶಾ..