Yakinge – All ok Lyrics
Singer | All ok |
Yakinge song details – All ok
▪ Song : Yakinge
▪ Singer : All ok
▪ Lyrics : All ok
▪ Music : All ok
Yakinge song lyrics in Kannada – All ok
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ನಿನ್ನ ಮಾನವೀಯತೆಯು ಕಮ್ಮಿ ಆದಂಗೆ
ಬೆಲೆ ಏರುತ್ತದೆ ನಿಂದು ಫಸ್ಟ್ ಕ್ಲಾಸಂಗೆ
ಮಗ ಮಿಡುಲ್ ಕ್ಲಾಸ್ ಬಾಯ್ ಆದ್ರು
ಮೇಡ್ ಇಟ್ ಟು ದ ಟಾಪು
ರಾತ್ರೊ ರಾತ್ರಿ ಬರಲ್ಲಿಲ್ಲ ಈಗಿರೋ ಚಾಪು
ಹಂಚಿಕೊಂಡು ತಿನ್ನು ತೀನಿ ನಂಗೆ ಸಿಗೊ ಬ್ರೇಕು
ಕೇರ್ ಆಫ್ ಕನ್ನಡ ಹಿಟ್ ಆರ್ ಫ್ಲಾಪು
ಓದೋಕಂತ ಕುಂತ್ರೆ ನಿದ್ದೆ ಬತ್ತದೆ
ಒಳ್ಳೆ ಕನ್ಸು ಬೀಳುವಾಗ ಎಚ್ಚ್ರ ಆಯ್ತದೆ
ಐದ್ ರುಪೈ ಕೋನಿಗು ಸಾಫ್ಟಿ ಬೀಳ್ತದೆ
ಆದ್ರೆ ನಮ್ ಯೋಗ್ಯತೆಗೆ ಬರಿ
ಫ್ರೆಂಡ್ ಝೋನ್ ಆಯ್ತದೆ
ಪಾರ್ಟಿ ಮಾಡುವಾಗ ನೀನು ಉಡಾಯಿಸೊ ದುಡ್ಡು
ಫ್ರೆಂಡು ಕಷ್ಟಕ್ ಕೇಳಿದಾಗ ಇಲ್ಲ ಅಂತದೆ
ಲವ್ ಲೆಟ್ಟರ್ ಬರಿಯೋದಕ್ಕೆ ಕೂಯ್ಕೊಳೊ ಬ್ಲಡ್ಡು
ಎಮರ್ಜೆನ್ಸಿ ನಾಗು ಕೊಡಕ್ ಇಲ್ಲ ಅಂತದೆ
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಅಯ್ಯೊ ಖುಶ್ ಆಗಿ ಹಾಯ್ ಅಂದ್ರೆ
ಬುಸ್ ಅಂತಾಳ್ ನಾಗವೇಣಿ
ಪುಸ್ ಅಂತ ಓಳ್ ಬಿಟ್ರೆ ಎಸ್ ಅಂತಾಳ್ ಸಾಂಬ್ರಾಣಿ
ನಾಕ್ ಆಣಿ ಸಿಗೊ ಮನಿಗ್ ಹತ್ ತರ ಟ್ಯಾಕ್ಸು
ಚುನಾವಣಿ ಮುಂಚೆ ಹೊಸ ಟಾರ್ ರೋಡ್ ಹಾಕ್ಸು
ರೋಡ್ ಅಲ್ ಮಾರೊ ತರ್ಕಾರಿಗೆ ಮಾಡುತೀವಿ ಚೌಕಾಸಿ
ಎಸಿ ಶೋರೂಂ ಬಟ್ಟೆ ಬೇಕು ಹಾಕಿಲ್ಲಾಂದ್ರು ಪುಟ್ಕೋಸಿ
ಪ್ಲೀಸ್ ಯು ಸಿ, ಬೇಬಿ ಅಂತ ಡವ್ ಗಳ ಹಿಂದೆ ಸಾಯೋದು
ಪ್ರಾಜೆಕ್ಟ್ ವರ್ಕಿಗ್ ಕಾಸ್ ಬೇಕಂತ ಮನೇಲ್ ಹೋಗಿ ಕುಯ್ಯೋದು
ಆಕಡೆ ಯಾಕೆ ಈ ಕಡೆ ಯಾಕೆ
ಈ ಕಡೆ ಬಂದೋದ್ ಆ ಕಡೆ ಯಾಕೆ
ಜೊತೆಯಲೆ ಇದ್ದುಕೊಂಡು
ಮಾತುಕತೆ ಕೇಳಿಕೊಂಡು
ಈ ಕಡೆ ಬಂದ್ ಪಿನ್ ಆ ಕಡೆ ಯಾಕೆ
ಡೇಟಿಂಗ್ ಯಾಕೆ ಮೇಟಿಂಗ್ ಯಾಕೆ
ಹಳೆ ಬಾರಿನ ಸಿಟ್ಟಿಂಗ್ ಯಾಕೆ
ವೋಟಿಂಗ್ ಯಾಕೆ ಚೀಟಿಂಗ್ ಯಾಕೆ
ಪೊಲಿಟಿಕಲ್ ಸೀಟಿಂಗ್ ಯಾಕೆ
ಲೈಫ್ ಲಾಂಗ್ ಜೊತೆಗ್ ಇರ್ತೀನಂತ
ಹೇಳ್ದೋಳೆ ಫಸ್ಟ್ ಕೈ ಕೊಟ್ಳು
ಊರ್ ತುಂಬ ಮೆರೆದವ್ರೇನೆ
ಸೈಲೆಂಟಾಗಿ ಊರ್ ಬಿಟ್ರು
ಸೋ, ಯಾಕ್ಲ ಗಾಂಚಲಿ
ಕೇಳೊ ಒಂದ್ಸಲಿ
ನೆಲದ್ ಮೇಲೆ ನಡಿ ಮಗ ಏನೇ ಆಗಲಿ
ಎಲ್ಲರ್ ಲೈಫಲಿ ಸೋದ್ ಮಾಮೂಲಿ
ಬೋದ್ ಆಗಿ ಚಿಲ್ ಮಾಡು ಯಾರೆ ಬರಲಿ
ಯಾಕಿಂಗೆ ಮಗ ಯಾಕಿಂಗೆ
ನೋಡಿದರು ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ ಮಗ ಯಾಕಿಂಗೆ
ಎಲ್ಲ ಇದ್ರು ಯಾರು ಇಲ್ಲ ಯಾಕಿಂಗೆ
ಯಾರ್ ಕಿಂಗೆ ಇಲ್ಲಿ ಯಾರ್ ಕಿಂಗೆ
ಬರಿ ಸೋಷಿಯಲ್ ಮೀಡಿಯ ಜೀವನ ಇಲ್ಲಿ ಯಾರ್ ಕಿಂಗೆ…
ಚಾನ್ಸೇ ಇಲ್ಲ ನೋ ವೇ