Yaava mohana murali kareyithu song details
- Song : Yaava mohana murali kareyithu
- Singer : Raju Ananthaswamy , Sangeetha Katti
- Lyrics : Gopalakrishna Adiga
- Movie : America america
- Music : Mano Murthy
Yaava mohana murali kareyithu lyrics in Kannada
ಯಾವ ಮೋಹನ ಮುರಳಿ ಕರೆಯಿತು ಸಾಂಗ್ ಲಿರಿಕ್ಸ್
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನೂ
ಯಾವ ಬೃಂದಾವನವು ಸೆಳೆಯಿತು ನಿನ್ನ ಮಿಂಚಿನ ಕಣ್ಣನು
ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ತುಡಿವುದೇ ಜೀವನ
ವಿವಶವಾಯಿತೂ ಪ್ರಾಣ ಪರವಶವು ನಿನ್ನೀ ಚೇತನ
ವಿವಶವಾಯಿತೂ ಪ್ರಾಣ ಪರವಶವು ನಿನ್ನೀ ಚೇತನ