Yaarivaro song details
- Song : Yaarivaro
- Singer : Vyasraj
- Lyrics : Hithan Hasan
- Movie : Govinda govinda
- Music : Hithan Hasan
Yaarivaro lyrics in Kannada
ಯಾರಿವರೋ ಸಾಂಗ್ ಲಿರಿಕ್ಸ್
ಅತ್ತಿಂದಿತ್ತ ಇತ್ತಿಂದತ್ತ
ಓಡಾಡೊರೋ
ಇತ್ತಿಂದತ್ತ ಅತ್ತಿಂದಿತ್ತ
ತೇಲಾಡೊರೋ
ಅತ್ತಿಂದಿತ್ತ ಇತ್ತಿಂದತ್ತ
ಓಡಾಡೊರೋ
ಇತ್ತಿಂದತ್ತ ಅತ್ತಿಂದಿತ್ತ
ತೇಲಾಡೊರೋ
ಆಕಾಶ ಭೂಮಿ ಎರಡೂ
ನಾಚಿ ನೀರಾಗೋ ಹಂಗೆ
ಸ್ನೇಹನಾ ಮಾಡಿಕೊಂಡವ್ಳೆ
ಯಾರಿವರೋ ಯಾರಿವರ್ ಯಾರಿವರೋ
ಯಾರಿವರೋ ಯಾರಿವರ್ ಯಾರಿವರೋ
ಯಾರಿವರೋ ಯಾರಿವರ್ ಯಾರಿವರೋ
ಯಾರಿವರೋ ಯಾರಿವರ್ ಯಾರಿವರೋ
ನೂರಾರು ಸಂಭಂದ ನೂರಾರು ಅನುಬಂಧ ಮೀರಿತ್ತು ಸ್ನೇಹಾನೆ
ಜೊತೆಯಾಗಿ ಸಾಗಿರಲು ಎಂದೆಂದೂ ಸ್ವರ್ಗಾನೆ
ಯಾರಿವರ್ ಯಾರಿವರೋ ಯಾರಿವರೋ
ಯಾರಿವರ್ ಯಾರಿವರೋ ಯಾರಿವರೋ
ಬೆಸ್ಟ್ ಫ್ರೆಂಡ್ ಫಾರ್ ಲೈಫ್
ಯಾರಿವರ್ ಯಾರಿವರೋ ಯಾರಿವರೋ
ಯಾರಿವರ್ ಯಾರಿವರೋ ಯಾರಿವರೋ
ಮನಸೆಂಬ ಮಂದಿರಕೆ
ಕನಸೆಂಬ ಸಾಗರಕೆ
ದಾರಿನೂ ಸ್ನೇಹಾನೆ
ನೆನಪೆಂಬ ಅಲೆಯಲ್ಲಿ
ಗುರಿಯೆಂಬ ಗುಡಿಯಲ್ಲಿ
ಗೆಳೆತನವೂ ಸಾಟಿನೇ
ಮರೆಯಾದ ಕ್ಷಣಗಳಿಗೂ
ಮರುಜೀವ ಸ್ನೇಹಾನೆ
ತರತರದ ಅನುಭವವೂ
ನೀಡುವುದು ಸತ್ಯಾನೆ
ಯಾರಿವರ್ ಯಾರಿವರೋ ಯಾರಿವರೋ
ಯಾರಿವರ್ ಯಾರಿವರೋ ಯಾರಿವರೋ