Vidhi baraha lyrics ( ಕನ್ನಡ ) – Ide Antaranga shuddhi

Vidhi baraha song details

  • Song : Vidhi baraha
  • Singer : Meenal Jain , Kalavathi Dayanand
  • Lyrics : Jagadish Patil
  • Movie : Ide Antaranga shuddhi
  • Music : Lovv pran Mehta

Vidhi baraha lyrics in Kannada

ವಿಧಿ ಬರಹ ಸಾಂಗ್ ಲಿರಿಕ್ಸ್

ವಿಧಿ ಬರಹ ಕಾಲ ಬದಲಿಸಿತಾ
ಹದಿಹರೆಯದ ಕನಸೂ ಕದಲಿಸಿತಾ
ನಿನ್ನ ಸರದಿ ನೀನಿನ್ನ ಶಾಪ…
ನೀನೆ ಶರಧಿ ಈ ನಿನ್ನ ರೂಪ
ನಾನಿಯಾಗಿ ಹರೆಯದ ಪರವಾದೆ
ಮೋಹ ಮಾಯೆಯ ಸಮರಕೆ ಸೆರೆಯಾದೆ
ನಾ ಅಲೆಯಾಗಿ ಹರಿವ ಸಲೆಯಾದೆ
ಕಾಮದಾಹದ ನೆರೆಗೆ ಬಲಿಯಾದೆ
ಕನಸಿನ ಅಮಲಿಗೆ ನಾ ಧೀಮಹಿ ಮಾಟ
ವಿಧಿ ಬರಹ ಕಾಲ ಬದಲಿಸಿತಾ
ಹದಿಹರೆಯದ ಕನಸೂ ಕದಲಿಸಿತಾ
ನಿನ್ನ ಸರದಿ ನೀನಿನ್ನ ಶಾಪ…
ನೀನೆ ಶರಧಿ ಈ ನಿನ್ನ ರೂಪ

Vidhi baraha song video :

Leave a Comment

Contact Us