Veera yodha – Arfaz Ullal Lyrics
Singer | Arfaz Ullal |
Veera yodha song details – Arfaz ullal
▪Album : Veera Yodha
▪Singer : Arfaz Ullal
▪Lyrics : Junaid Belthangady
Veere yodha song lyrics in Kannada – Arfaz ullal
ಓ ಓ ಓ
ದೇವ ದೇವ ದೇವ
ನಾ ಕೈ ಮುಗಿವೆ
ನಮ್ಮನು ಕಾಯುವ
ಸೈನ್ಯದ ಕಡೆಗೆ
ದೇವ ದೇವ ನೀ
ಕರುಣಿಸು ಬಾ
ವೈರಿಯ ತಡೆಯುವ
ಆ ಯೋಧನಿಗೆ
ದೇಶದ ಗಡಿಯಲಿ
ಚಳಿ ಮಳೆ ನಡುವಲಿ
ಮನೆಯ ತೊರೆದು ಜೀವ
ಕೊಡುವ ಅವನು ಅವನು
ನಂಬಿದ ಜೀವವೂ
ದಾರಿಯಕಾಯಲು
ಬಂದಿಹೆ ದೇಹವು
ತ್ರಿವರ್ಣ ಧ್ವಜದಲ್ಲಿ
ಭಾರತ ದೇಶದ ಸೈನ ನೀ
ಇವನೇ ನಮ್ಮೆಲ್ಲರ ಕಣ್ಮಣಿ
ದೇವ ದೇವ ನಾ
ಕೈ ಮುಗಿವೇ
ನಮ್ಮನ್ನು ಕಾಯುವ
ಸೈನ್ಯದ ಕಡೆಗೆ