Vande mataram lyrics ( ಕನ್ನಡ ) – Chowka

Vande mataram song details

  • Song : Vande mataram
  • Singer : Tippu
  • Lyrics : Siddayaiah Puranic
  • Movie : Chowka
  • Music : Arjun janya
  • Label : Anand audio

Vande mataram lyrics in Kannada

ವಂದೇ ಮಾತರಂ ಸಾಂಗ್ ಲಿರಿಕ್ಸ್

ವಂದೇ ಮಾತರಂ
ವಂದೇ..ವಂದೇ.. ವಂದೇ… ಮಾತರಂ..
ವಂದೇ ಮಾತರಂ…
ವಂದೇ.. ವಂದೇ.. ವಂದೇ.. ಮಾತರಂ..

ಓದಿ ಬ್ರಹ್ಮನಾಗು
ಕಾಡಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು
ದುಡಿದು ಗಳಿಸಿ
ಏನಾದರೂ ಆಗು
ಹಿಂದು ಮುಸ್ಲಿಮನಾಗು
ಬೌದ್ಧ ಕ್ರಿಶ್ಚಿಯನ್ ಆಗು
ಚಾರವಕನೆ ಆಗು
ಭೋಗ ಬಯಸಿ
ಏನಾದರೂ ಆಗು

ಮೊದಲು ಮಾನವನಾಗು
ಮೊದಲು ಮಾನವನಾಗು
ನಿನ್ನೊಲವಿನಂತಾಗು
ಮೊದಲು ಮಾನವನಂತಾಗು

ವಂದೇ ವಂದೇ ವಂದೇ ವಂದೇ ಮಾತರಂ ಮಾತರಂ

ರಾಜಕಾರಣಿ ಆಗು
ರಾಷ್ಟ್ರ ಭಕ್ತನೆ ಆಗು
ರಾಜಕಾರಣಿ ಆಗು
ರಾಷ್ಟ್ರ ಭಕ್ತನೆ ಆಗು
ಕಲೆಗಾರ ವಿಜ್ಞಾನಿ
ವ್ಯಾಪಾರಿ ಆಗು
ಏನಾದರೂ ಆಗು..

ಮೊದಲು ಮಾನವನಾಗು
ಮೊದಲು ಮಾನವನಾಗು
ನೀ ಬಯಸಿದಂತಾಗು
ಮೊದಲು ಮಾನವನಾಗು …

ವಂದೇ ವಂದೇ ವಂದೇ ವಂದೇ ಮಾತರಂ ಮಾತರಂ ಮಾತರಂ

Vande mataram song video :

Leave a Comment

Contact Us