Vanadevi preethiya vandane lyrics ( ಕನ್ನಡ ) – Vijay Prakash

Vanadevi preethiya vandane song details

  • Song : Vanadevi preethiya vandane
  • Singer : Vijay Prakash
  • Lyrics : Ghouse Peer
  • Music : Arjun janya
  • Label : Anand audio

Vanadevi preethiya vandane lyrics in Kannada

ವನದೇವಿ ಪ್ರೀತಿಯ ವಂದನೆ ಸಾಂಗ್ ಲಿರಿಕ್ಸ್

ವನದೇವಿ ಪ್ರೀತಿಯ ವಂದನೆ
ಹೇಗಂತ ಮಾಡಲಿ ವರ್ಣನೆ
ಮನಸೂರೆ ಮಾಡಬಲ್ಲ
ಸ್ವರ್ಗಾನೆ ಇಲ್ಲಿದೆ
ತಂಗಾಳಿ ಎದೆಯನ್ನು ತುಂಬಿದೆ
ಮುದ್ದಾಗಿ ಹಸಿರು ಹೊದ್ದು
ಭೂಮೀನೆ ನಗುತಿದೆ
ನಂಬಲೂ ಆಗದ
ವಿಸ್ಮಯ ನಿನ್ನದೇ
ವನದೇವಿ ಪ್ರೀತಿಯ ವಂದನೆ
ಹೇಗಂತ ಮಾಡಲಿ ವರ್ಣನೆ

ಮಳೆಯ ಬಿಲ್ಲಿಗೂ
ನಿನ್ನ ನೋಡೋ ಆಸೆ ಅತಿಯಾಗಿ ಬಂದು ನೀಲಿ ಬಾನಲಿ ಮೂಡಿದೆ
ಕೆಂಪು ಸೂರ್ಯನ ಹೊಂಗಿರಣ ಕೂಡ ಧರೆಯಲ್ಲಿ ಮೊದಲು
ನಿನ್ನ ಸ್ಪರ್ಶವ ಮೂಡಿದೆ
ಮಯೂರಿ ಸಿರಿ
ನರ್ತನ ಇಲ್ಲಿದೆ
ಕೈಚಾಚಿ ಗಿರಿ ಮುಗಿಲನು ತಾಕಿದೆ
ಎಂದಿಗೂ ಮಾಸದ ಚೈತ್ರವು ನಿನ್ನದೇ

ಓ ಓ ಹೋ ಹೋ
ನಕ್ಕು ನಗಿಸುತ
ಇರುವಷ್ಟು ಕಾಲ ಖುಷಿಯಾಗಿ ಬಾಳಿ ಎಂದು ಹೂವಿದು ಹೇಳಿದೆ
ದಾಹ ನೀಗಲೂ ಮುಡಿಪಿಟ್ಟು ತನ್ನ ಬದುಕನ್ನು ನದಿಯು ಎಂಥಾ ತ್ಯಾಗವ ಮಾಡಿದೆ
ಶ್ರೀಗಂಧ ಸದಾ ಕಂಪು ಚೆಲ್ಲಾಡಿದೆ
ಕಸ್ತೂರಿ ಘಮ ಕುಸುಮವ ಹರಡಿದೆ
ಕೋಗಿಲೆ ನೈದಿಲೆ ದರ್ಶನ ಇಲ್ಲಿದೆ
ವನದೇವಿ ಪ್ರೀತಿಯ ವಂದನೆ
ಹೇಗಂತ ಮಾಡಲಿ ವರ್ಣನೆ

Vanadevi preethiya vandane song video :

Leave a Comment

Contact Us