Torture song details
- Song : Torture
- Singer : Vijay Prakash
- Lyrics : Nagarjun Sharma
- Movie : 777 Charlie
- Music : Nobin Paul
Torture lyrics in kannada
ಹೆಂಗೋ ಇದ್ದ ಧರ್ಮ
ತಗಲಾಕೊಳ್ತು ಕರ್ಮ ಇದುವೇ
ಬೌ ಬೌ ಬೌ
ಡ್ರಾಮ ಇರಲಾರದೆ
ಇರುವೇನ ಬಿಟ್ ಕೊಂಡ್ರೆ
ಎಲ್ಲಾರು ಇಲ್ಲೊಬ್ಬ
ಬಿಟ್ಕೊಂಡ ಬೀದಿಲಿದ್ದ dog-u
ಗುರು ಇವನು ಸಿಂಗಲ್ಲು,
strict-u ಹೇಳಿ ಕೇಳಿ ಮಾಮೂಲಲ್ಲ
ಒರಟು ಇಷ್ಟಕೆ ಮುಗಿದಿಲ್ಲ
ಉಂಟು ಮೂಗಿನ ತುದಿಯಲಿ
ಸಿಟ್ಟು
ಗ್ರಹಚಾರ ಕೆಟ್ರೆ ಎನ್
ಮಾಡೋಕ್ ಆಗುತ್ತೆ
ಲೈಫ್ ಲಿ ನಾಯಿ
ಕೂಡ ದುಷ್ಮನ್ ಆಗಬೋದಂತೆ
OLX ಅಲ್ ಹಕಾಗಿದೆ ನಾಯ್
ಕೊಡ್ತೀನಿ ಕಾಸ್ ಇಲ್ಲದೆ
ಸುಸ್ತಾಗೋಯ್ತು ಸವಾಸಕೆ
ತಿಂಡಿ ಬೇಕು ತೀರ್ಥ ಬೇಕು
ಎಲ್ಲಾ ಬೇಕು ಇದಕೆ ಸ್ವಾಮಿ,
ಸ್ವಾಮಿ ಇದು ತರ್ಲೆ Doggue
ಬರಿ ತಿಂದು ತೇಗು
ಅಯ್ಯಯ್ಯೋ ಕಾಪಾಡೋ
ಗೋವಿಂದ
ಬಾಲಕ್ಕೆ ದಬ್ಬೆ ಕಟ್ಟಿ ಆದ್ರೂ
ಡೊoಕೆ ಸದ್ಯಕ್ಕೆ ನಾನೆ
ಇಂಗು ತಿಂದ ಮಂಗ
ಅಲ್ಲಾಡ್ಸೋಕೆ ಬಾಲ ಇದೆ,
ಬೊಡ್ಕೊಳ್ಳೋಕೆ ಬಾಯಿ
ಇದೆ ಟಾರ್ಚರ್ ಹಾಕ್ಕೊಂಡ್
ಜಾಡುಸ್ತಿದೆ ಏನು ಮಾಡ ಬೇಕು ಹೇಳಿ,
ಉರಿತಿದೆ ಒಳಗೆ ಯಾಕೋ
ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ.
ಅಯ್ಯಯ್ಯೋ ವೀಕ್ ಆದ ನಾಯಿಂದ.
ಯಾಕೋ ಜ್ವರ ಬಂದ ಹಾಗೆ
ಅನಿಸಿತ್ತು ಮೈಗೆ ಆಯ್ಯಯೋ
ವೀಕಾದ ನಾಯಿಂದ
1 thought on “Torture lyrics ( ಕನ್ನಡ ) – 777 Charlie”