Thirboki jeevana – B Ajaneesh Lokanath Lyrics
Singer | B Ajaneesh Lokanath |
About the song
▪ Movie : Kirik party
▪ Song : Thirboki jeevana
▪ Singer : B Ajaneesh Lokanath
Thirboki jeevana Lyrics
ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ
ಹಾಹಾ ಹಾಹಾ ಹ ಹ ಹ ಹ ಹೊ..
ಗರ್ಭ ಕೋಶದಲ್ಲಿ ನಾನು ಕೃಷ್ಣವಾಣಿ ಕೇಳಿದೆ
ಚಕ್ರವ್ಯೂಹ ಬೇದಿಸೋದು ಒಂದಿದೆ ಆಲ್ ದ ಬೆಸ್ಟ್
ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ
ಮಚ್ಚ ನೀರೆ ಇಲ್ವಲ್ಲೋ
ಸೇತುವೆ ಕಟ್ಟೋಕೆ ನೀರ್ಯಾಕೋ ಬೇಕು
ಹ ಹ ಬ್ಯೂಟಿಫುಲ್ ಪಾಯಂಟ್
ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ
ಕಪಿ ಸೇನೆಯು ನನ್ನದೊಂದಿದೆ
ಮಾಡಲು ಕೆಲ್ಸ ನೂರಾರಿದೆ
ಸಾಗುವ ದಾರಿ ದೂರ
ಆದರೆ ನಮಗೆ ಟೈಮ್ ಎಲ್ಲಿದೆ
ಕಾಲವೇ ಮೋಸಗಾರ
ಹೆಗಲ ಮೇಲೆ ತೂಕ ಭಾರವಾಗಿದೆ
ಸ್ವಲ್ಪ ಶೇರ್ ಮಾಡಲೇ…
ನನಗೆ ಇದರಲ್ಲಿ ಬಾರಿ ಇವತ್ತು ಸಾವಿರ ಇರುವುದ ಅಂತ ಡೌಟು
ನಮಗೆ ಈ ಕಾರ್-ಉ ಓದುತ್ತಾ ಇಲ್ವಾ ಅನ್ನೋದೇ ಡೌಟು
ಅಲ್ಲ ಈಗ್ ಓಕೇ. ಮುಂದೆ ಮೂವತ್ತು ಸಾವಿರ ಕೊಡ್ಬೇಕಾದ್ರೆ ಕೈ ಬಿಡ್ಬೇಡಿ ಆಯ್ತಾ?
ಬೈ ದ ಬೈ. ಮೊನ್ನೆ ನಿಮ್ ಕಾಲೇಜ್ ಅಲ್ಲಿ ಆರ್ ಜನ ಸಸ್ಪೆಂಡ್ ಅದ್ರಲ್ಲ ನೀವೆಯ?
ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ
ಹಾಹಾ ಹಾಹಾ ಹ ಹ ಹ ಹ ಹೊ
ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ