Thanuvina dhigbhandana song details
- Song : Thanuvina dhigbhandana
- Singer : Poornachandra Tejaswi
- Lyrics : Rakshith M Nagarle
- Movie : Fortuner
- Music : Poornachandra Tejaswi
Thanuvina dhigbhandana lyrics in Kannada
ತನುವಿನ ದಿಗ್ಬಂಧನ ಸಾಂಗ್ ಲಿರಿಕ್ಸ್
ತನುವಿನ ದಿಗ್ಬಂಧನದಿ
ಮನವು ಸಿಲುಕಿ ಹೋಗಿದೆ
ಪ್ರೀತಿಯ ಸಂಜೀವಿನಿ
ಸಿಗದ ಸೋಲನ್ನು ಒಪ್ಪುತಿದೆ
ತನುವನು ತೊರೆದಾದರೂ ಸರಿಯೇ
ತನುವಿನ ದಿಗ್ಬಂಧನದಿ
ಮನವು ಸಿಲುಕಿ ಹೋಗಿದೆ
ಪ್ರೀತಿಯ ಸಂಜೀವಿನಿ
ಸಿಗದ ಸೋಲನ್ನು ಒಪ್ಪುತಿದೆ
ತನುವನು ತೊರೆದಾದರೂ ಸರಿಯೇ
ಅವಳ ಸೇರಬೇಕೆನುತಲಿದೆ
ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ
ಅರ್ಥಮಾಡಿಕೊ ನನ್ನ ನೋವ
ತಪ್ಪು ಮಾಡಿದೆ ನಾನು
ದೂರಲಿ ಯಾರನ್ನು
ಅವಳು ಬಿಟ್ಟು ಹೋದ ಮೇಲೆ
ಹುಡುಕುವುದು ಎನನ್ನು
ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಅವಳಿಲ್ಲದೆ ಬದುಕೆಲ್ಲಿದೆ
ಅರ್ಥಮಾಡಿಕೊ ನನ್ನ ನೋವ
ಸುಳ್ಳಿಂದ ಶುರುವಾಯ್ತು
ನೀತಿಂದ ಬಹುದಿತ್ತು
ಎಷ್ಟು sorry ಕೇಳಿದೆನು
ಒಮ್ಮೆ ಕ್ಷಮಿಸಬೇಕಿತ್ತು
ಮೌನದ ಕತ್ತಲದಲ್ಲಿ
ಹೃದಯದ ಧನಿ ಕೇಳಿಸಲಿಲ್ಲ
ಪ್ರಶ್ನೆಗಳನ್ನು ಕೇಳುವ ನೀನು
ಉತ್ತರವನ್ನೇ ಬಯಸಿರಲಿಲ್ಲ
ಕಣ್ಣೀರ ಹನಿಯೊಡನೆ
ಮುಗಿದಿತ್ತು ಮಾತೆಲ್ಲಾ
ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ
ಓ ದೇವ ಓ ದೇವ
ಹೋಗಬಾರದೆ ನನ್ನ ಜೀವ