Muddagi neenu song details : Muddagi neenu lyrics in kannada ಮುದ್ದಾಗಿ ನೀನು ನನ್ನ ಕೂಗಿದೆಸದ್ದಿಲ್ಲದೇನೆ ಸುದ್ಧಿಯಾಗಿದೆಇಂದಲ್ಲ ನಾಳೆ ಏನೋ ಕಾದಿದೆನಿಂತಲ್ಲೆ ಒಂದು ಮಿಂಚು ತಾಗಿದೆಒಂದಲ್ಲ ಒಂದು ಆಸೆ ಮೂಡಿದೆಇಂದಲ್ಲ ನಾಳೆ ಏನೋ ಕಾದಿದೆ ಕನಸಲ್ಲಿ ಕಂಡ ನಂತರಭಯವೆಲ್ಲಾ ಮಾಯವಾಗಿದೆನನವನ್ನು ತುಂಬಿಕೂಳ್ಳಲುಹೃದಯಾನು ಸಾಲದಾಗಿದೆಮೊದಲೇನೆ ಹೇಳಿ ಬಿಡುವೆನುನನಗಂತು ಪ್ರೀತಿಯಾಗಿದೆಅಲೆಮಾರಿಯಾದ ಜೀವದಮನವೀಗ ಸೂರೆಯಾಗಿದೆಉಳಿತಾಯ ಇಲ್ಲದಿದ್ದರೂಒಲವೊಂದೆ ಆಸ್ತಿಯಾಗಿದೆಸಿರಿಯಲ್ಲಿ ಸಿಕ್ಕ ಮೇಲೆಯೇಪರದಾಟ ಜಾಸ್ತಿಯಾಗಿದೆsupercinelyrics.com ಮುದ್ದಾಗಿ ನೀನು ನನ್ನ ಕೂಗಿದೆಸದ್ದಿಲ್ಲದೇನೆ ಸುದ್ಧಿಯಾಗಿದೆಇಂದಲ್ಲ ನಾಳೆ ಏನೋ ಕಾದಿದೆನಿಂತಲ್ಲೆ ಒಂದು ಮಿಂಚು ತಾಗಿದೆಒಂದಲ್ಲ ಒಂದು […]
