Pisu pisu mathu song details : Pisu pisu mathu lyrics in kannada ಪಿಸು ಪಿಸು ಮಾತು ಸಾಂಗ್ ಲಿರಿಕ್ಸ್ ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಹಸಿಹಸಿ ಪ್ರೀತಿ ಬಿಸಿ ಬಿಸಿ ನೋಟಹೊಸ ಸಂಚಲನ ಏನು ಹೇಳುವಂತುಅದೇನು ನೀ ಕೇಳುವಂತುನನ್ನ ಮನಸ್ಸು ಪಿಸು ಪಿಸು ಮಾತು ತುಸು ತುಸು ಮೌನಕಸಿವಿಸಿ ಮಿಲನಎಂದೂ ಅದೆಂದೊಅವಳನ್ನು ನಾ ನೋಡಿದಂತೆದಿನವೂ ಪ್ರತಿಕ್ಷಣವೂ ಅವಳನ್ನು ನಾ ಕೂಡಿದಂತೆಜೊತೆ ಜೊತೆಯಲಿ ನಲಿ ನಲಿಯುತದಿನಗಳ ಕಳೆದಂತೆಹಗಲಿರುಳಿನ ಪರಿವಿಲ್ಲದೆಮೈಮನ ಮರೆತಂತೆಬೊಗಸೆ ಕಣ್ಣಲ್ಲಿ […]
